Matthe Banda Adhyaksha

ಕೋಳಿ ಕೂಗಂಗಿಲ್ಲ
ನಿದ್ದೆ ಮಾಡಂಗಿಲ್ಲ
ನೀರು ಬರಕಿಲ್ಲ
Bore-ಉ ಹಾಕಂಗಿಲ್ಲ
ಯಾರು ಕೆಮ್ಮಂಗಿಲ್ಲ
ಏನು ಕೇಳಂಗಿಲ್ಲ
Craze-u ನಿಲ್ಲಕಿಲ್ಲ
ಕೂಳೆ ತಪ್ಪೋದಿಲ್ಲ
ನಾಟಿ ಮಾಡಂಗಿಲ್ಲ
ಜಗಳ ಆಡಂಗಿಲ್ಲ
ತಕಬೇಕು ನೀವು ಇವನ permission-ಉ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ

ಕೋಳಿ ಕೂಗಂಗಿಲ್ಲ
ನಿದ್ದೆ ಮಾಡಂಗಿಲ್ಲ
ನೀರು ಬರಕಿಲ್ಲ
Bore-ಉ ಹಾಕಂಗಿಲ್ಲ
ಯಾರು ಕೆಮ್ಮಂಗಿಲ್ಲ
ಏನು ಕೇಳಂಗಿಲ್ಲ
Craze-u ನಿಲ್ಲಕಿಲ್ಲ
ಕೂಳೆ ತಪ್ಪೋದಿಲ್ಲ
ನಾಟಿ ಮಾಡಂಗಿಲ್ಲ
ಜಗಳ ಆಡಂಗಿಲ್ಲ
ತಕಬೇಕು ನೀವು ಇವನ permission-ಉ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ

ದಿನಪೂರ್ತಿ ಹಬ್ಬಾನೇ
ನಾ ಬಂದ್ರೆ ಜಾತ್ರೇನೆ
ಸೋಂಬೇರಿ ಯಾವತ್ತೂ ಬುದ್ಧುವಂತಾನೆ

ಬೆಳಗೆದ್ರೆ ಬಾಡೂಟ
ಕಾಲ್ ಕೇರುದ್ರೆ ಗುದ್ದಾಟ
ಊರಿಗೆ ನಾನೊಬ್ನೆ ಬಿರ್ಲಾ ಟಾಟಾ
ದರ್ಬಾರು ಮಾಡೋಕೆ ಬೇಕಿಲ್ಲ ಅಧಿಕಾರ
ನಂದಂತೂ ಒಂಥರಾ parallel-u ಸರ್ಕಾರ
Cellphone-u ಇಟ್ಕೊಂಡು ಊರ್ತುಂಬ rule ಮಾಡ್ತಾನೆ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ

ಕಣ್ಣಲ್ಲೇ gimmick-u
ಹುಡುಗೀರ್ಗೆ ಚಮಕ್ಕು
ನಿಂತಲ್ಲೇ magic-u ಮಾಡ್ಬುಡ್ತಾನೆ

ಮಾತಲ್ಲೇ ಮಸಾಲಾ
ಊರ್ತುಂಬ ಕೈ ಸಾಲ
ಯಾವತ್ತೂ bindass-u ಶೋಕಿಲಾಲ
ಮದುವೆಗೂ ಮುಂಜಿಗೂ ಮುಂದಾಳು ನಾವೇನೇ
ಸಾವಲ್ಲೂ ನೋವಲ್ಲೂ ಹೆಗಲನ್ನು ಕೊಡ್ತಾನೆ
ಇವನಂಥ ಅಧ್ಯಕ್ಷ ಊರಿಗೆ ಬಹುಮಾನನೇ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ



Credits
Writer(s): V Harikrishna, Chethan Kumar P
Lyrics powered by www.musixmatch.com

Link