Preethi Maathu - Studio

ನನ್ನಾಸೆಯು ಒಂದು ನನಸಾಯಿತು ಇಂದು
ಈ ಪ್ರೀತಿಯ ಖುಷಿಯ ಹೇಳಲೇ
ಈ ಜೀವಕೆ ಎಂದು ನೀನಾದೆಯ ಬಂದು
ಈ ಪ್ರೀತಿಯಾ ಹಾಡು ಹಾಡಲೆ
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿ ಮಾಡೋ ಕಾಲ ಬಂತು
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿ ಮಾಡೋ ಕಾಲ ಬಂತು
ಕೋಪ ಇನ್ನೂ ದೂರ ಪ್ರತಿ ಕ್ಷಣವೂ ಪ್ರೀತಿ ಮಧುರ
ಅನುದಿನವೂ ಜೊತೆಗಿರು ನೀನು ಮುಂದೆಂದೂ
ಸುಡುವ ಸೂರ್ಯ ಕೂಡ ಮಳೆಹನಿಯಲಿ ಕರಗಿ ಹೋದ
ಕಡಲಾಚೆಯ ಅಲೆಗಳ ಸದ್ದು ಕೇಳಿ ಬಂತು
ಉಮೇಶ್ ಪಿ ಮುಗೇರ
ನಗುವ ಮನೆಯ ಓಡೆಯಾನೆ ನೀ
ಒಲವ ಗೆಲುವ ಪಡೆಯೋನೆ ನೀ
ನಗುವ ಮನೆಯ ಓಡೆಯಾನೆ ನೀ
ಒಲವ ಗೆಲುವ ಪಡೆಯೋನೆ ನೀ
ಮನವ ನಗಿಸೋ ಗೆಳೆಯಾನೆ ನೀ
ಉಸಿರ ಪದವ ಹಾಡೋನೆ ನೀ

ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿ ಮಾಡೋ ಕಾಲ ಬಂತು
ದಿನವೂ ಹರುಷ ತರುವೊನೆ ನೀ
ಮನದ ಮಿಡಿತ ಅರಿಯೋನೆ ನೀ
ದಿನವೂ ಹರುಷ ತರುವೊನೆ ನೀ
ಮನದ ಮಿಡಿತ ಅರಿಯೋನೆ ನೀ
ಹಸಿರ ಹಾಸಿ ನಡೆಸೋನೆ ನೀ
ಕನಸ ಕದವ ತೆಗೆಯೋನೆ ನೀ
ಈ ಉಸಿರಾ ಕೇಳೋ ಗೆಳೆಯಾ

ನೀನೇ ಸವಿ ನೆನಪೇನೆ...
ನೀನೇ ಮರುಜನ್ಮನೆ...
ಈ ಮನೆಯ ಬೆಳಗೋ ಇನಿಯಾ
ಪ್ರೀತಿಯಿಂದ ಪ್ರೀತಿ ಮಾಡೋ ಕಾಲ ಬಂತು ...ಕಾಲ ಬಂತು...



Credits
Writer(s): Praveen Oliver, Shaila
Lyrics powered by www.musixmatch.com

Link