Beduvenu Varavnnu

ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ, ಕಡೆತನಕ ಮರೆಯಲ್ಲಾ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ, ಕಡೆತನಕ ಮರೆಯಲ್ಲಾ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ

ಭೂಮಿ ತಾಯಿಯ ನೋಡೋ ಆಸೆಯಾ
ಹೋತ್ತು ದಿನವು ಆ ಸೂರ್ಯ ಬರುತಾನೋ

ಸವಿ ಲಾಲಿಯಾ, ತಾಯಿ ಹೇಳೆಯಾ
ಎಂದು ಧರೆಗೆ ಆ ಚಂದ್ರ ಬರುತಾನೋ

ಧನಿ ಕೇಳದೇನು
ಕೇಳಯ್ಯ ನೀನು
ಧನಿ ಕೇಳದೇನು
ಕೇಳಯ್ಯ ನೀನು
ಈ ತಾಯಿ ಎದೆ ಕೂಗನು
ಈ ತಾಯಿ ಎದೆ ಕೂಗನು

ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ, ಕಡೆತನಕ ಮರೆಯಲ್ಲಾ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ

ದೂರ ಹೋದರು, ಎಲ್ಲೇ ಇದ್ದರು
ನೀನೇ ಮರೆತರೂ ತಾಯಿ ಮರೆಯಲ್ಲಾ

ಸಾವೇ ಬಂದರೂ, ಮಣ್ಣೇ ಆದರೂ
ತಾಯಿ ಪ್ರೀತಿಗೆಂದೆಂದು ಕೊನೆ ಇಲ್ಲಾ
ತಾಯಿನೇ ಎಲ್ಲಾ
ಬದಲಾಗೊದಿಲ್ಲಾ
ತಾಯಿನೇ ಎಲ್ಲಾ ಬದಲಾಗೊದಿಲ್ಲಾ
ಯುಗ ಉರುಳಿ ಕಳೆದೋದರು
ಹಣೆ ಬರಹ ಬದಲಾದರು

ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ, ಕಡೆತನಕ ಮರೆಯಲ್ಲಾ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ, ಕಡೆತನಕ ಮರೆಯಲ್ಲಾ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ

Credits
Writer(s): Gurukiran, Prem
Lyrics powered by www.musixmatch.com

Link