O Surya

ಓ ಸೂಯ೯ ನಿನಗೆ ನಮನ
ಬಾರಯ್ಯ ಧರೆಗೆ ಅರುಣ

ಓ ಸೂಯ೯ ನಿನಗೆ ನಮನ
ಬಾರಯ್ಯ ಧರೆಗೆ ಅರುಣ

ಸರಿಸಯ್ಯ ಇರುಳ ತೆರೆಯಾ...
ಬೆಳಗಯ್ಯ ಮನದ ಮನೆಯ...

ಅಸತೋಮ ಸದ್ಗಮಯ
ತಮಸೋಮ ಜ್ಯೋತಿ೯ಗಮಯ...

ಓ ಸೂಯ೯ ನಿನಗೆ ನಮನ
ಬಾರಯ್ಯ ಧರೆಗೆ ಅರುಣ

ಪ್ರೀತಿಯಲಿ ಪ್ರತಿ ನಿಮಿಷ ಪ್ರತೀಕ್ಷೆಯ ಮಾಡುವುದು
ಸ್ವಾಥ೯ದಲಿ ಪ್ರತಿ ಕ್ಷಣವು ಪ್ರತಿಷ್ಠೆಯ ತೋರುವುದು

ಎರಡೆರಡು ಭಾವಗಳಿವೆ ಈ ಹೃದಯಕೆ
ಎರಡೆರಡು ಭೇದಗಳಿವೆ ಈ ಮನಸಿಗೆ

ಇದೆ ಎಲ್ಲರ ಲಕ್ಷಣ ದಶ೯ನ
ಇದೆ ಮನುಜರ ಬಣ್ಣದ ವೇಷ

ಓ ಸೂಯ೯ ನಿನಗೆ ನಮನ
ಬಾರಯ್ಯ ಧರೆಗೆ ಅರುಣ

ಈ ಬಂಧ ಮಹಾನಂದ ಪ್ರತೀದಿನ ಹೊಸಹೊಸದು.
ಕಣ್ಣೋರೆಸೊ ಅಂಗೈ ಇರಲು
ವಿಷಾದ ವಿಷ ಇರದು...

ನುಡಿದಂತೆ ನಡೆಯದವನು ಈ ಭೂಮಿ ಮೇಲೆ.
ನೆರಳಂತೆ ಕರಗುವವನು ಇಂದಲ್ಲ ನಾಳೆ...

ಇದೆ ಎಲ್ಲರ ಲಕ್ಷಣ ದಶ೯ನ
ಇದೆ ಮನುಜರ ಬಣ್ಣದ ವೇಷ

ಓ ಸೂಯ೯ ನಿನಗೆ ನಮನ
ಬಾರಯ್ಯ ಧರೆಗೆ ಅರುಣ

ಓ ಸೂಯ೯ ನಿನಗೆ ನಮನ
ಬಾರಯ್ಯ ಧರೆಗೆ ಅರುಣ

ಸರಿಸಯ್ಯ ಇರುಳ ತೆರೆಯಾ...
ಬೆಳಗಯ್ಯ ಮನದ ಮನೆಯ...

ಅಸತೋಮ ಸದ್ಗಮಯ
ತಮಸೋಮ ಜ್ಯೋತಿ೯ಗಮಯ...



Credits
Writer(s): V. Nagendra Prasad, Sadhu Kokila
Lyrics powered by www.musixmatch.com

Link