Maleyali Jotheyali

ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು.
ಮಳೆಯಲಿ ಜೊತೆಯಲಿ
ದಿನವಿಡಿ ನೆನೆಯಲು
ಮಳೆಯಲಿ ಜೊತೆಯಲಿ
ದಿನವಿಡಿ ನೆನೆಯಲು
ನನಗೆ ಕುತೂಹಲ
ಒ ತುಂಬಾ ಕುತೂಹಲ
ಹನಿ ಹನಿಯಾ ಇನಿ ದನಿಗೆ
ನಾ ವಿವರಿಸಿಣೆ ನೀಡಲಾ
ಮಳೆಯಲಿ ಜೊತೆಯಲಿ
ದಿನವಿಡಿ ನೆನೆಯಲು
ನನಗೆ ಕುತೂಹಲ
ಒ ತುಂಬಾ ಕುತೂಹಲ
ಅದೆ ಅದೆ ಮೋಡವಿಗಾ
ವಿನೂತನ ರೂಪ ತಾಳಿ
ನಿನ್ನಾ ಸೋಕಿದೆ
ಪದೆ ಪದೆ ಗಂಧ ಗಾಳಿ
ವಿಚಾರಿಸಿ ನೂರು ಬಾರಿ ಸುಮ್ಮನಾಗಿದೆ
ಕನಸಿನಾ ಕುಡಿಯನು ಮನಸಲೆ ಬಿಡಿಸಲು ತುಂಬಾ
ಕುತೂಹಲ
ಮಳೆಯಲಿ ಜೊತೆಯಲಿ
ದಿನವಿಡಿ ನೆನೆಯಲು
ನನಗೆ ಕುತೂಹಲ
ಒ ತುಂಬಾ ಕುತೂಹಲ
ಇದೇನಿದು ಮೂಕ ಭಾವ
ತಯಾರಿಯೆ ಇಲ್ಲದೇನೆ ನನ್ನಾ ಕಾಡಿದೆ
ನಿವೇದನೆ ಆದ ಮೇಲು ಸತಾಯಿಸ ಬೇಕು ನೀನು
ನನ್ನಾ ನೋಡದೆ
ಸಿಡಿಲಿನಾ ಇರುಳಲು
ಪಿಸುನುಡಿ ಕೇಳಲು
ತುಂಬಾ ಕುತೂಹಲ
ಮಳೆಯಲಿ ಜೊತೆಯಲಿ
ದಿನವಿಡಿ ನೆನೆಯಲು
ನನಗೆ ಕುತೂಹಲ
ಒ ತುಂಬಾ ಕುತೂಹಲ
ಹನಿ ಹನಿಯಾ ಇನಿ ದನಿಗೆ
ನಾ ವಿವರಿಸಿಣೆ ನೀಡಲಾ
ಮಳೆಯಲಿ ಜೊತೆಯಲಿ
ದಿನವಿಡಿ ನೆನೆಯಲು
ನನಗೆ ಕುತೂಹಲ
ಒ ತುಂಬಾ ಕುತೂಹಲ.



Credits
Writer(s): Jayant Kaikini, Harikrishna V
Lyrics powered by www.musixmatch.com

Link