Aakashadindane (From "Sarvasva")

ಅಕಾಶದಿಂದನೆ ಬಂದಂತಿರೋ ಗಂಧರ್ವ ನಿನಲ್ಲವೇ
ಈ ಭೂಮಿಯನ್ನೊಮ್ಮೆ ನೋಡಿಬಿಡು ಸರ್ವಸ್ವ ಇಲ್ಲಿಲ್ಲವೇ
ಮಧುರ ಲಹರಿ ಗರಿಯ ಗೆದರಿ ಮನಸಲ್ಲಿಗಾ ನರ್ತನ
ಕರೆದಿದೆ ಬದುಕು ಪ್ರೀತಿಯೇ ಬೆಳಕು ಎಲ್ಲವೂ ನಿತ್ಯವೂ ನೂತನ
ಅಕಾಶದಿಂದನೆ ಬಂದಂತಿರೋ ಗಂಧರ್ವ ನಿನಲ್ಲವೇ
ಈ ಭೂಮಿಯನ್ನೊಮ್ಮೆ ನೋಡಿಬಿಡು ಸರ್ವಸ್ವ ಇಲ್ಲಿಲ್ಲವೇ

ಒಂದಲ್ಲಾ ಸಾವಿರ ಪಿಸು ಮಾತನ್ನು ಆರಿಸಿ ನಿನಗೆಂದೇ ತಯಾರದೇನು

ಸಿಗದೆಯೇ ಉಳಿಯಲಿ ಕಳೆದಿರೋ ಹೃದಯವು ನಡೆಯಲಿ ಸಿಹಿ ಸಿಹಿ ತನಿಖೆಯೂ
ಹಾ... ಅಕಾಶದಿಂದನೆ ಬಂದಂತಿರೋ ಗಂಧರ್ವ ನಿನಲ್ಲವೇ
ಈ ಭೂಮಿಯನ್ನೊಮ್ಮೆ ನೋಡಿಬಿಡು ಸರ್ವಸ್ವ ಇಲ್ಲಿಲ್ಲವೇ
ಹ್ಮ್.ಹ್ಮ್.ಹಾಡಿಂದ ಹಾಡಿಗೆ ಮನ ಬಂದಂತೆ ಹಾರಿದ ಕನಸೊಂದು ಸಮೀಪ ಇದೆ
ಎಲೆಗಳ ಮರೆಯಲಿ ಪರಿಮಳ ಆರಳುತ್ತಾ ತೆರೆದರೆ ಎದುರಿದೆ ಹೊಸ ಪುಟ
ಅಕಾಶದಿಂದನೆ ಬಂದಂತಿರೋ ಗಂಧರ್ವ ನಿನಲ್ಲವೇ
ಈ ಭೂಮಿಯನ್ನೊಮ್ಮೆ ನೋಡಿಬಿಡು ಸರ್ವಸ್ವ ಇಲ್ಲಿಲ್ಲವೇ
ಮಧುರ ಲಹರಿ ಗರಿಯ ಗೆದರಿ ಮನಸಲ್ಲಿಗಾ ನರ್ತನ
ಕರೆದಿದೆ ಬದುಕು ಪ್ರೀತಿಯೇ ಬೆಳಕು ಎಲ್ಲವೂ ನಿತ್ಯವೂ ನೂತನ



Credits
Writer(s): Sridhar V Sambhram, Jayant Kaikini
Lyrics powered by www.musixmatch.com

Link