Pranatiyoo Ide Battiyoo Allamaprabhu

ಪ್ರಣಿತೆ ಇದೆ, ಬತ್ತಿಯೂ ಇದೆ;
ಜ್ಯೋತಿಯ ಬೆಳಗುವಡೆ ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ?
ಗುರುವಿದೆ ಲಿ೦ಗವಿದೆ;
ಶಿಷ್ಯನ ಸುಜ್ಞಾನೋದಯವಾಗದನ್ನಕ್ಕರ ಭಕ್ತಿಯೆಲ್ಲಿಯದೊ?
"ಸೋಹ೦" ಎ೦ಬುದ ಕೇಳಿ, ದಾಸೋಹವ ಮಾದದಿದ್ದಡೆ
ಅತಿಗಳೆವೆ ಗುಹೇಶ್ವರಾ.

ಪ್ರಣಿತೆ ಇದೆ, ಬತ್ತಿಯೂ ಇದೆ;
ಜ್ಯೋತಿಯ ಬೆಳಗುವಡೆ ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ?
ಗುರುವಿದೆ ಲಿ೦ಗವಿದೆ;
ಶಿಷ್ಯನ ಸುಜ್ಞಾನೋದಯವಾಗದನ್ನಕ್ಕರ ಭಕ್ತಿಯೆಲ್ಲಿಯದೊ?
"ಸೋಹ೦" ಎ೦ಬುದ ಕೇಳಿ, ದಾಸೋಹವ ಮಾದದಿದ್ದಡೆ
ಅತಿಗಳೆವೆ ಗುಹೇಶ್ವರಾ.

Credits
Writer(s): Allama Prabhu Devaru
Lyrics powered by www.musixmatch.com

Link