Janapadada Kann Marave (From "Olave Mandara")

ತಿನ್ನೋ ಬಾಯಿಗೆ, ದುಡಿಯೋ ಕೈಗಳು
ಅವರವರದೇ ಇರಬೇಕು
ಅನುಭವಿಸುವ ಸುಖಕೆಲ್ಲಾ ತಮ್ಮದೇ ಬೆವರಿನ ಬೆಲೆ ಇರ್ಬೇಕು
ಜಗತ್ತಿನ ಎಲ್ಲಾ ಶ್ರಮಜೀವಿಗಳಿಗೂ, hats off

ಜನಪದದ ಕಣ್ಣ್ ಮರವೇ
ನಿನ ತೂಗೋ ತೊಟ್ಟಿಲು ನಾವೇ
ದಿನ ನೆರಳಾಗಿ ಜೊತೆಗೆಯಿರುವೆ
ಮರ ಸ್ನೇಹಿ ಕಣೋ
ಸತ್ತರು ಹೇಗೋ ಹುಡುವೆ
ನಿನಗಾಗಿ ಉಸಿರ ಹೆರುವೆ
ದಿನ ಮುಗಿದಾಗ ಚಿತೆಗೂ ಬರುವೆ
ಮರ ದೈವ ಕಣೋ

ಜನಪದದ ಕಣ್ಣ್ ಮರವೇ
ನಿನ್ನ ತೂಗೋ ತೊಟ್ಟಿಲು ನಾವೇ
ದಿನ ನೆರಳಾಗಿ ಜೊತೆಗೆಯಿರುವೆ
ಮರ ಸ್ನೇಹಿ ಕಣೋ
ಸತ್ತರು ಹೇಗೋ ಹುಡುವೆ
ನಿನಗಾಗಿ ಉಸಿರ ಹೆರುವೆ
ದಿನ ಮುಗಿದಾಗ ಚಿತೆಗೂ ಬರುವೆ
ಮರ ದೈವ ಕಣೋ

(ಬೇಕು
ಬೇಕು
ಒಳ್ಳೇ ಶ್ರೀಗಂಧ ಮರವೇ ಬೇಕು
ಆನೆ ದಂತಾನು ಬೇಕೇ ಬೇಕು
ಬೇಕು
ಬೇಕು
ಗಾಳಿ ಕೊರೆಯುತ್ತಾ ಬಗೆಯಬೇಕು
IT-BT hitech-u ಬೇಕು)

ಜಗತ್ತಿನ ಕಟ್ಟಕಡೆಯ ಮರವನ್ನು ಕಡಿದುರಿಳಿಸಿದ ನಂತರ
ಜಗತ್ತಿನ ಕಟ್ಟಕಡೆಯ ಮೀನನ್ನು ನುಂಗಿದ ನಂತರ
ಜಗತ್ತಿನ ಕಟ್ಟಕಡೆಯ ನೀರಿನ ಬಿಂದು ಆವಿಯಾದ ನಂತರ
ಮನುಷ್ಯ ನಿನಗೆ ಅರ್ಥವಾಗುತ್ತದೆ ಹಣವನ್ನು ತಿನ್ನಲಿಕ್ಕಾಗದು ಎಂದು (ಎಂದು, ಎಂದು)

ಕೇಳದೆ ಎಲ್ಲ ಕಡಿವೆ
ನನ್ನ ಭೂಮಿ ತಿನ್ನೋ ಹುಳವೇ
ಹುಸಿ ಹುಸಿಯಾಗಿ ಹೋಗುತಿರುವೆ
ಇದು ಶಾಪ ಕಣೋ
ಭೂಮಿ ಬಳ್ಳಿಯ ಗೆಳೆಯ
ಉಸಿರಾಡಿ ತಿಳಿಯೋ ವಿಧಿಯ
ಜೊತೆ ಬಾಳಿ ಬದುಕುವ ವಿಷಯ
ತಿಳಿಯೋ ಸಮಯ



Credits
Writer(s): Deva, Kaviraj
Lyrics powered by www.musixmatch.com

Link