Bhara Bhara Bharaate

This song is dedicated to all depressed people

ಬಿಟ್ಟಾಕೋ depression
ಹುಡ್ಕೊಳ್ರಿ solution
No tension... tension
No tension... tension

ಜೀವ್ನಾನೇ confusion
ಮಾಡ್ಕೊಳ್ರಿ celebration
No tension... tension
No tension... tension

ಕಳ್ಕೊಂಡಿದ್ನ ನೆಂಸ್ಕೊಂಡ್ ನೀವು
ಎಷ್ಟು ಅಂತ ಅಳ್ತಿರಪ್ಪ
ಹುಟ್ಸಿದ್ ದ್ಯಾವ್ರು ಹುಲ್ಮೇಸಲ್ವಾ
ಖುಷ್ಯಾಗ್ ನೀವು ಹಲ್ಬಿಡ್ರಪ್ಪ
ಮಾಡ್ರಪ್ಪ ಜೋರಾಗ್ ಒಂದು sound-u

(ಭರ ಭರ ಭರ ಭರಾಟೆ
ಬ ಬ ಬ ಬ ಭರಾಟೆ
ಹೇ ಭರ ಭರ ಭರ ಭರಾಟೆ
ತೋರ್ಸಪ್ಪ ನಿನ್ ಭರಾಟೆ)
(ಭರ ಭರ ಭರ ಭರಾಟೆ
ಧಮ್ ಇದ್ದೊಂದೇ ಭರಾಟೆ
ಹೇ ಭರ ಭರ ಭರ ಭರಾಟೆ
ಗೇದ್ದೊಂದೆ full ಭರಾಟೆ)

ಬಿಟ್ಟಾಕೋ depression
ಹುಡ್ಕೊಳ್ರಿ solution
No tension... tension
No tension... tension

(ಬಿಟ್ಟು ಬಿಡು... ಬಿಟ್ಟು ಬಿಡು... ಬಿಟ್ಟು ಬಿಡು... ಬಿಟ್ಟು ಬಿಡು... ಬಿಟ್ಟು ಬಿಡು... ಬಿಟ್ಟು ಬಿಡು ಬೇಜಾರು
ಖುಷಿ ಪಡು... ಖುಷಿ ಪಡು... ಖುಷಿ ಪಡು... ಖುಷಿ ಪಡು... ಖುಷಿ ಪಡು... ಖುಷಿ ಪಡು ಒಂಚೂರು)

ಹುಡ್ಗಿ ಒಬ್ಳು ತಲೆ ಕೆಡಿಸ್ಬುಟ್ರೆ
(ಭರ ಭರ ಭರ ಭರಾಟೆ)
Exam result ತಲೆ ಕೆಳಗಾದ್ರೆ
(ಭರ ಭರ ಭರ ಭರಾಟೆ)
ನಮ್ದು cup-u ಬೇರೊರ್ಗೋದ್ರೆ
(ಭರ ಭರ ಭರ ಭರಾಟೆ)
ಸಿಕ್ಕಿದ್ ಕೆಲ್ಸ ಹೊಗೆಯಾಗಸ್ಕೊಂಡ್ರೆ
(ಭರ ಭರ ಭರ ಭರಾಟೆ)

(ದ್ಯಾವ್ರುನು ಕೈ ಎತ್ಬುಟ್ರೆ
ದೋಸ್ತಾನು ಕೈ ಕೊಟ್ಬುಟ್ರೆ
Business full-u loss ಆದ್ರೆ
Gapಅಲಿ ಹಂಗೆ ವಯಸಾದ್ರೆ
ಮಾಡ್ರಪ್ಪ sensation sound-u)

(ಭರ ಭರ ಭರ ಭರಾಟೆ
ಬ ಬ ಬ ಬ ಭರಾಟೆ
ಹೇ ಭರ ಭರ ಭರ ಭರಾಟೆ
ತೋರ್ಸಪ್ಪ ನಿನ್ ಭರಾಟೆ)

(ಭರ ಭರ ಭರ ಭರಾಟೆ
ಗತ್ತಿದೊಂದೆ ಭರಾಟೆ
ಹೇ ಭರ ಭರ ಭರ ಭರಾಟೆ
ಗುರಿ ಮುಟ್ಟದೊಂದೇ ಭರಾಟೆ)

(ಬಿಟ್ಟು ಬಿಡು... ಬಿಟ್ಟು ಬಿಡು... ಬಿಟ್ಟು ಬಿಡು... ಬಿಟ್ಟು ಬಿಡು... ಬಿಟ್ಟು ಬಿಡು... ಬಿಟ್ಟು ಬಿಡು ಬೇಜಾರು
ಖುಷಿ ಪಡು... ಖುಷಿ ಪಡು... ಖುಷಿ ಪಡು... ಖುಷಿ ಪಡು... ಖುಷಿ ಪಡು... ಖುಷಿ ಪಡು ಒಂಚೂರು)

(ಭರಾಟೆ
ಭರಾಟೆ)

ಅದೃಷ್ಟಾನೇ ದೂರಗ್ಬುಟ್ರೆ
(ಭರ ಭರ ಭರ ಭರಾಟೆ)
ಮಾಜಿ lover-g ಮಗುವಾಗ್ಬುಟ್ರೆ
(ಭರ ಭರ ಭರ ಭರಾಟೆ)
ಯಗ್ಗ ಮಗ್ಗ fool ಆಗ್ಬುಟ್ರೆ
(ಭರ ಭರ ಭರ ಭರಾಟೆ)
ಮಧ್ಯ ರಾತ್ರಿ feel ಆಗ್ಬುಟ್ರೆ
(ಭರ ಭರ ಭರ ಭರಾಟೆ)
ಶಾಲೆ ಬಿಟ್ಟ ಒಬ್ಬ ದಡ್ಡ
Election-u ಗೆದ್ದುಬುಟ್ರೆ
ಊರನ್ ಗೆದ್ದ ಬುದ್ಧಿವಂತ
ಊರೇ ಬಿಟ್ಟು ಹೊಂಟೋಗ್ಬುಟ್ರೆ
ಮಾಡ್ರಪ್ಪ... ಮಾಡ್ರಪ್ಪ... ಮಾಡ್ರಪ್ಪ ಸಿಕ್ಕಾಪಟ್ಟೆ sound-u

(ಭರ ಭರ ಭರ ಭರಾಟೆ
ಬ ಬ ಬ ಬ ಭರಾಟೆ
ಹೇ ಭರ ಭರ ಭರ ಭರಾಟೆ
ತೋರ್ಸಪ್ಪ ನಿನ್ ಭರಾಟೆ)
(ಭರ ಭರ ಭರ ಭರಾಟೆ
ಗತ್ತಿದೊಂದೆ ಭರಾಟೆ
ಹೇ ಭರ ಭರ ಭರ ಭರಾಟೆ
ಗೇದ್ದೊಂದೆ full ಭರಾಟೆ)



Credits
Writer(s): Chethan Kumar P, S A Lokesh Kumar
Lyrics powered by www.musixmatch.com

Link