Tagar Putti

ಇವಳ ಕಣ್ಣಾ ಗದೆಯಿಂದ
ಬಿದ್ದ ಒಂದು ಓದೆಯಿಂದ
ಹೃದಯ ಅಪ್ಪಚ್ಚಿ ನಾನು ಪುಟ್ಟ ಪಾಪಚ್ಚಿ
ಹಾಯ್ ಟಗರು ಪುಟ್ಟಿ ನೀನ್ಯಾರೋ
ನನ್ನ್ ಹೆಸರು ಮರೆತೋಯ್ತು ನಾನ್ ಯಾರೋ
ಇವಳ ಕಣ್ಣಾ ಗದೆಯಿಂದ
ಬಿದ್ದ ಒಂದು ಓದೆಯಿಂದ
ಹೃದಯ ಅಪ್ಪಚ್ಚಿ ನಾನು ಪುಟ್ಟ ಪಾಪಚ್ಚಿ
ಉಮೇಶ್ ಪೀ ಮುಗೇರ
ಮೋದಲ ನೋಟದಲ್ಲಿ ಪ್ರೀತಿ ನಮಗೂ ಕೇಳಿ ಗೊತ್ತು
ನೀವು ಸಿಗುವ ಮೊದಲೆ ಜೀವ್ನಾ ತುಂಬ ನೇಟ್ಟಗಿತ್ತು
ನಾವು ಹುಡುಗ ನೀವು ಹುಡುಗಿ ಕೇಳಿ ಮುಂದೇನು
ಡೌಟು ಒಂದು ಕೇಳುವೇನಾ ಪ್ಲೀಸು ಏಕ್ಷ್ ಪ್ಲೈನು
ನಿಮಗಿರುವ ಬಾಯ್ ಫ್ರೇಂಡ್ಸು ಇನ್ಯಾರು
ನಾವಂತು ಬರಗೇಟ್ಟು ಬಂದೋರು
ಉಮೇಶ್ ಪೀ ಮುಗೇರ
ಹೇ. ಒಂದೆ ಮಾತಿಗೋಪ್ಪಿಕೋಳ್ಳೊ ಹುಡುಗಿ ಏಲ್ಲೂ ಇಲ್ಲಾ
ಹೆಣ್ಣು ಮನಸು ಓದಿ ತಿಳಿದ ಜ್ಞಾನಿ ಹುಟ್ಟೇ ಇಲ್ಲಾ
ಸೇಲ್ಫೀ ತೆಗೆದು ಮಾಡ್ಸಾನೇನ್ರೀ ಲ್ಯಾಮಿನೇಸನ್ನು
ಫೋಟೊದಲ್ಲಿ ನಿಮ್ದೇಕಂಡ್ರೀ ಕಾಂಬಿನೇಷನ್ನು
ಹೇಳ್ದೇ ತಬ್ಕೋಬೋದಾ ಓಂಚೂರು
ನಾವಂತು ಬೈಸ್ಕೋಂಡೇ ಬದುಕೋರು
ಇವಳ ಕಣ್ಣಾ ಗದೆಯಿಂದ
ಬಿದ್ದ ಒಂದು ಓದೆಯಿಂದ
ಹೃದಯ ಅಪ್ಪಚ್ಚಿ ನಾನು ಪುಟ್ಟ ಪಾಪಚ್ಚಿ
ಹಾಯ್ ಟಗರು ಪುಟ್ಟಿ ನೀನ್ಯಾರೋ
ನನ್ನ್ ಹೆಸರು ಮರೆತೋಯ್ತು ನಾನ್ ಯಾರೋ



Credits
Writer(s): Yogaraj Bhat, V Harikrishna
Lyrics powered by www.musixmatch.com

Link