Vaasthu Prakaara

ಮನೆಗೆ ನಾಕು ಮೂಲೆ
ಮೂಲೆಗೋಬ್ಬ ದೇವ್ರು
ದೇವ್ರೀಗ್ಯಾಕೋ ಮಂಕು
ಇಲ್ಯಾಕಿಟ್ರೀ ಟ್ಯಾಂಕು
ಕುಬೇರ ಮೂಲೆ ವೀಕು
ಮ್ಯಾಲೆ ಎತ್ತಾಬೇಕು
ಇಲ್ಲೆ ಅಣ್ಣ ಲ್ಯೇಝೀ
ಆಲ್ಲಿ ಮಲಗಿ ಸಾಕು
ನಾವು ಹೇಳೊದು ನಿಮ್ಮ ಓಳ್ಳೆದಕ್ಕೆ ಸ್ವಲ್ಪ ಮಾತು ಕೇಳ್ತೀರಾ ಕೇಳಲ್ಲಾ
ಮನೆಯನ್ನ ಮೇಲಿಂದ ಕೇಳಗೆ ಕಟ್ಬೊದು ಪಕ್ಕಾ ವಾಸ್ತು ಪ್ರಕಾರ
ಮನೆಗೆ ನಾಕು ಮೂಲೆ
ಮೂಲೆಗೋಬ್ಬ ದೇವ್ರು
ದೇವ್ರೀಗ್ಯಾಕೋ ಮಂಕು
ಇಲ್ಯಾಕಿಟ್ರೀ ಟ್ಯಾಂಕು
ಉಮೇಶ್ ಪೀ ಮುಗೇರ
ಲೆಪ್ಟು ಹೋದ್ರೇ ಲೆಪ್ಟು ಸೈಡು ರೈಟು ಹೋದ್ರೇ ರೈಟು ಸೈಡು ಸೆಂಟ್ರಲ್ ಹೋದ್ರೇ ಸೂಸೈಡು ವಾಸ್ತುಪ್ರಕಾರ
ಯಾಕೇ ಸುಮ್ನೇ ನಾಯಿಪಾಡು ಏಲ್ಲಾ ಗೋಡೆ ಬೀಳಿಸಿ ನೋಡು ಮರಳಾಕ್ತೀವಿ ಮೂರು ಲೋಡು ಸೈಡಿಗಿರ್ತೀರಾ
ಹೃದಯಕ್ಕುನು ಹೆಚ್ಚು ಕಮ್ಮಿ ಎಂಟು ಮೂಲೆ ರೀ
ಕೋಲೇಸ್ಟ್ರಾಲು ಗುಮ್ಮಿದರೆ ಗಂಟು ಮೂಟೆ ರೀ
ಮುವತ್ತೆರಡು ಹಲ್ಲುಗಳಿಗೇ ವಾಸ್ತು ಉಂಟು ರೀ
ಯಾರದಾರು ಅನ್ನ ಸಾರು ತುತ್ತು ಕಲಿಸಿ ಏತ್ತಿ ಮೂಗಲ್ಲಿಡ್ತಾರ ಇಡಲ್ಲಾ
ಮನೆ ಸೀಲೀಂಗು ಬಿಳೀಸಿ ಬಾಗ್ಲು ಕೂರೀಸಿ ಪಕ್ಕಾ ವಾಸ್ತು ಪ್ರಕಾರ
ಫ್ರೆಂಡು ಬಂದು ಕಾಫೀ ಕುಡಿದು ಸುಮ್ನೆ ಹೋಗಲ್ಲಾ ಕೊಡುತಾನೋಂದು ಬಿಟ್ಟಿ ಸಲಹೆ ವಾಸ್ತು ಸರಿಯಿಲ್ಲಾ
ನಮ್ಮ ಮನಸು ಹೇಳೋದನ್ನ ನಾವೇ ಕೇಳಲ್ಲಾ ಟಾಮ್ಡಿಕ್ ಹ್ಯಾರಿ ಮಾತೆ ನಮಗೆ ಸ್ವೀಟು ರಸಗುಲ್ಲಾ
ಪ್ರೀತಿಸಿದವಳು ಬ್ಯಾರೆ ಮದುವೆ ಅದ್ರೇ ಮಧುಮಂಚ ಕೆತ್ತಿದ ಬಡಗಿ ಮಿಸ್ಟೇಕಾ
ನಮ್ಮ್ ಮನೆ ದೋಸೆ ತುತು ಬಿಳದಿದ್ರೇ ಆಡುಗೇ ಮನೆ ಕಟ್ಟಿದ ಮೇಸ್ತ್ರೀ ಮಿಸ್ಟೇಕಾ
ಪ್ರಬ್ಲಮ್ ಮನೆದ ಮನಸಿಂದಾ ಪರಿಹಾರ ಒಳಗುಂಟಾ ಹೋರಗುಂಟಾ
ಯಾರದ್ರು ಕುಂತೂ ಕಾಗೆ ಮೈಗೆ ಕಪ್ಪು ಕಾಡ್ಗೇ ಹಚ್ತರಾ ಹಚ್ಚಲ್ಲಾ
ತಲೆ ಬುರುಡೆ ಕಿತ್ತು ಉಲ್ಟಾ ಇಟ್ಕೋಳಿ ಪಕ್ಕಾ ವಾಸ್ತು ಪ್ರಕಾರ



Credits
Writer(s): Yogaraj Bhat, V Harikrishna
Lyrics powered by www.musixmatch.com

Link