Yaaree Anjuburuki (From "A.K.47")

ಯಾರೀ ಅಂಜುಬುರುಕಿ
ಯಾರೀ ಚಗುಗುಲಾಬಿ
ಈ ಟ್ರಾಫಿಕ್ ತೋಟದಲ್ಲಿ
ಯಾರೀ ಅಂಜುಬುರುಕಿ
ಯಾರೀ ಪ್ರೀತಿ ಬೇಬಿ
ಈ ಕಾಂಕ್ರೀಟ್ ಕಾಡಿನಲ್ಲಿ
ಯಾರೀ ಅಂಜುಬುರುಕಿ
ಯಾರೀ ಚಗುಗುಲಾಬಿ
ಈ ಟ್ರಾಫಿಕ್ ತೋಟದಲ್ಲಿ
ಯಾರೀ ಅಂಜುಬುರುಕಿ
ಯಾರೀ ಚಂದಿರ ಮುಖಿ
ಈ ಫುಟ್ ಪಾತ್ ಸಂತೆಯಲ್ಲಿ
ಈ ಟ್ರಾಫಿಕ್ ತೋಟದಲ್ಲಿ
ಅಮ್ಮ ತುಳಸಿ ತಾಯೆ ತುಳಸಿ ನಮ್ಮ ಮನೆ ಮನ ಬೇಳಗಮ್ಮ ತುಳಸಿ
ಯಾರೀ ಅಂಜುಬುರಕಿ
ಯಾರೀ ಕನ್ನಡತಿ
ಈ ಹಿಂದಿ ಲೋಕದಲ್ಲಿ
ಯಾರೀ ಅಂಜುಬೂರಕಿ ಯಾರೀ ಹಾಡುಗಾರ್ತಿ
ಈ ಪಾಪ್ ಸಾಂಗ್ ಮದ್ಯದಲ್ಲಿ
ಹೃದಯ ದಾಳದ ಟೇಪ್ ರಿಕರ್ಡರ್ ಚಲಿಸಿದೆ
ಅವಳ ಕಂಠ ದ ರಾಗ ಮುದ್ರಣ ಮಾಡಿದೆ
ಅವಳ ಕಣ್ಣಿನ ಕ್ಯಾಮೆರಾ ನನ್ ಫೋಟೋ ತೆಗೆದ ಹಾಗಿದೆ
ಯಾರೀ ಅಂಜುಬಿರಕಿ
ಯಾರೀ ಸರಳ ಸುಂದರಿ
ನಮ್ಮ ಪಕ್ಕದ ಮನೆಯಲ್ಲಿ
ಮನಸು ಸೇಳೆಯೋ ಮುಖದಾತ ಡಬರಿ
ಒಂದೇ ಹುಸಿರಲಿ ಹೊಡಿಬಿಡುವ ಕುತೂಹಲ
ಕೈಗೆ ಸಿಗಂಥಾಗಿದೆ ಅದು ಗಾಜಿನ ಮನೆಯಲ್ಲಿದೆ.
ಯಾರೀ ಅಂಜುಬಿರುಕಿ
ಯಾರೀ ಹೊನ್ನ ಜಿಂಕೆ
ನನ್ ಕಣ್ಣಿನ ಕ್ಯಾಮೆರಾ ದಲ್ಲಿ
ಯಾರೀ ಅನಸುಯೇ
ಈ ಜಲಸಿ ಲೋಕದಲ್ಲಿ
ಕೆಪ್ಪು ಸೂರ್ಯನ ತಿಲಕ್ ಮಾಡಿ ತಂದರೆ
ನಿನ್ನ ಹಣೆಗೆ ಇಡುವೆ ಇದುವೇನೆಂದುತ್ ಅಂದರೆ
ಹೂ ಅನ್ನುತಾಳೋ.ಹೆದರಿ ಹೂಂ ಹೂಂ ಅನ್ನುತ್ತಾ ಲೋ
ಯಾರೀ ಅಂಜುಬೂರುಕಿ
ಯಾರೀ ಮನಗೌರಿ
ನನ್ ಹಾರ್ಟಿನ ಕೋರ್ಟಲ್ಲಿ
ಯಾರೀ ಅಂಜುಬುರಕಿ
ಯಾರೀ ವಿನಯವತಿ ನನ್ನ ಪಕ್ಕದ ಸೂರಿನಲ್ಲಿ .
ಹೆ ಹೆ . ಹೆ.ಹೆ... ಹೆ... ಹೇ... ಹೇ ಹೆ...



Credits
Writer(s): Hamsalekha
Lyrics powered by www.musixmatch.com

Link