Kooti Kanasugala

ಕೋಟಿ ಕನಸುಗಳ ಅರಮನೆಗೆ ಧೈರ್ಯ ನೀಡೋ ಕಾವಲು ನಾನಾಗುವೆನಮ್ಮಾ
ಭೂಮಿ ನೋಡಿ ಊಳೋ ನೇಗಿಲಿಗೆ
ಬಲದಿ ಹೆಗಲ ನೀಡಲು ನಾ ನಿಲ್ಲುವೆನಮ್ಮಾ
ಉರಿ ಜ್ವಾಲೆ ಹರಿದು ಸುಡುತಿರೆ ಜಗವನ್ನೇ
ತಣಿಸುವ ಮಳೆಯಾಗುವೆ ಕೇಳಮ್ಮಾ (ಕೇಳಮ್ಮಾ)

ತಂದಾನಿ ನಾನೆ ತಾನಿ ತಂದಾನೋ ತಾನೆ ನಾನೆನೋ
ಹೇ ತಂದಾನಿ ನಾನೆ ತಾನಿ ತಂದಾನೋ ತಾನೆ ನಾನೆನೋ
ತಂದಾನಿ ನಾನೆ ತಾನಿ ತಂದಾನೋ ತಾನೆ ನಾನೆನೋ
ಹೇ ತಂದಾನಿ ನಾನೆ ತಾನಿ ತಂದಾನೋ ತಾನೆ ನಾನೆನೋ



Credits
Writer(s): Ravi Basrur
Lyrics powered by www.musixmatch.com

Link