Ding Diga Ding

ಕರಿಯ ನೀ ಕರೆಯೊಡೆಚ್ಛಾ.
ನಿನ್ ಹಿಂದೆ ನಾ ಬರೋದು ಹೆಚ್ಚಾ...
ಬೆಳ್ಳಿ ನೀ ಬರೋದು ಹೆಚ್ಚಾ.
ನಿಂಗ್ ಗಾಗಿ ಕಾಯೋದು ಹೆಚ್ಚಾ.
ನಿನ್ನ ಕೈಲಿ ಕೈ ಇಟ್ಟೆ. ನನ್ನೇ ನಿಂಗೆ ಬರಕೊಟ್ಟೆ
ನಿನ ಮೇಲೆ ಮನಸಿಟ್ಟೇ. ದೂರವಾದರೆ ಎಡವಟ್ಟೆ
ಬಳಗಾಲು ಇರಸಿ ನನ್ನ ಎದೆಯ ಒಳಗೆ ಇಳಿಯೇ ಚಲುವೆ
ಕರಿಯ ನೀ ಕರೆಯೊಡೆಚ್ಛಾ.
ನಿನ್ ಹಿಂದೆ ನಾ ಬರೋದು ಹೆಚ್ಚಾ...
ಪ್ರತಿ ರಾತ್ರಿ ಬಂಗಾರದ ನನ್ನ ನಿದಿರೆ ಕಡಿಯೋ ಡಕಾಯಿತಾ
ನಿ ಬಂದು ಹೋದ ಚಿಂತಿ ಉಳಿಸಿ ಹೋಗಯ್ಯ
ಉಸಿರಾಡುವ ಪ್ರತಿ ಕ್ಷಣ ನಾನಾ ಹೆಸರಾ ಜಪವೇ
ನಿಂದಾಯಿತಾ ನಗುನು ಹೆಳಿಲ್ಲಾ ಇಂಥ ಅನ್ಯಾಯ
ನೀನೇ ಧೀಮಂತ ನನ್ನ ಸಾಮಂತ ಹೇಳೇ ವಾಸಂತಿ
ಒಮ್ಮೆ ಹೂ ಅಂತ. ತಿರುಗೋಕು ಬಿಡದ ಹಾಗೆ ಭೂಮಿ ತಂದು ಕಾಲಡಿ ಇಡುವೆ.
ಕರಿಯ ನೀ ಕರೆಯೊಡೆಚ್ಛಾ.
ನಿನ್ ಹಿಂದೆ ನಾ ಬರೋದು ಹೆಚ್ಚಾ...
ಒಲ್ಲವೆನ್ನುವ ಕಲ್ಯಾಣಿಗೆ ನನ್ನ ತನುವು ಮನವು ಬಿದ್ದೋಗಿದೆ
ಮನಸೆಂದರೆ ಕೈ ಜಾರಿ ಹೋಗೋ ಬಿಂದಿಗೆ
ನೆನಪೇನ್ನುವ ಚಚೌಕಕ್ಕೆ ನನ್ನ ಹೃದಯ ನಡೆದು ಬಂದಾಗಿದೆ
ಒಳವೆಂದರೆ ಮೈಮನಸು ತುಂಬೋ ಜೋಳಿಗೆ
ನೀನೇ ಬರಬೇಕು ಏನೋ ತರಬೇಕು ಪ್ರಾಣ ತರುತಿನಿ ನಿಂಗೆ
ಕೊಡುತ್ತಿನಿ ಹೊಸದಾಗಿ ಏನೋ ಒಂದು ಕಲಿಸೋ ಪ್ರೀತಿ ಮಾಜಬೂತಾಗಿದೆ.
ಕರಿಯ ನೀ ಕರೆಯೊಡೆಚ್ಛಾ.
ನಿನ್ ಹಿಂದೆ ನಾ ಬರೋದು ಹೆಚ್ಚಾ...



Credits
Writer(s): V. Nagendra Prasad, Harikrishna V
Lyrics powered by www.musixmatch.com

Link