Ninna Maunavu

ನಿನ್ನ ಮೌನವು
ನನಗೆ ತಿಳಿಯದು

ನನ್ನ ಕಂಗಳು ಕೇಳಿತು
ನಿನ್ನ ಕಣ್ಣಲಿ ಹುಡುಕಿತು

ಕೆಂಪಾದ ಕಂಗಳು
ನನಗೆ ಏನನೋ ಹೇಳಿತು

ಕಣ್ಣಂಚಿನ ಹನಿ
ರೆಪ್ಪೆಯ ಮುಚ್ಚಲು ಜಾರಿತು

ನಿನ್ನ ಕಂಗಳು ನನ್ನನೆ
ಕೇಳಿತು
ಉತ್ತರವ ಹೇಳಲು ನನಗೆ
ಕೇಳಿತು

ಉತ್ತರವಿರದ ನನ್ನನೆ ಮೌನಿಯಾಗಿ ಮಾಡಿತು

ನಿನ್ನ ಈ ಮೌನ
ಹ್ಮ್
ನಿನ್ನ ಈ ಮೌನ
ಹ್ಮ್
ನಿನ್ನ ಈ ಮೌನ
ಹ್ಮ್

ಹ್ಮ್
ಹ್ಮ್



Credits
Writer(s): Narendra Kumar J
Lyrics powered by www.musixmatch.com

Link