Somberi

ಲೋಕಾನೇ alarmಗೆ ಎದ್ದು ಓಡೋವಾಗ
ವಿಕ್ರಂಗೆ ಆರಾಮಾಗಿ ಬಿದ್ಕೊಂಡಿರೋ ಯೋಗ
ಊರ್ಗೆಲ್ಲ ಬುದ್ಧಿ ಹೇಳೋ ಬುದ್ಧಿವಂತಿಕೇಲಿ
ಕಾಲಾನೇ ಖಾಲಿ ಮಾಡ್ತಾವ್ನ್ರೀ
ಈ ಸೋಂಬೇರಿ
(ಸೋಂಬೇರಿ)
I love sleeping you know

Areaದ ಅಡ್ಡಾದಲ್ಲಿ teaಗೂ ಧಮ್ಗೂ ಸಾಲ
ಹೊಗೆ ಬಿಡ್ತಾ ಕನ್ಸ್ ಕಾಣ್ತಾವ್ನೆ, ಇವುನ್ದು ಒಂದು ಬಾಳಾ
ಮುಂದೇನೋ ಮಾಡ್ತಿನಂತ ಸುಮ್ನೆ ಕಾಗೆ ಹಾರ್ಸ್ತಾವ್ನ್ರೀ
ಜೀವ್ನಾನೇ bowling ಮಾಡ್ಕೊಂಡ್ batting ಆಡ್ತಾವ್ನ್ರೀ
ಈ ಸೋಂಬೇರಿ
ಸೋಂಬೇರಿ

ನೆನ್ನೆ ನೆನಪೇ ಇಲ್ಲ, ಇಂದಿನ ಅರಿವೇ ಇಲ್ಲ
ನಾಳೆ ಅನ್ನೋ ಬಗ್ಗೆ, ಬಿಡಿ chance-e ಇಲ್ಲ
ಯಾರೇನೇ ಅಂದ್ರೂ, ಊರ್ ಮೇಲ್ ಊರೇ ಬೆಳೆದ್ರೂ
ಇವ್ನಿಗಿಲ್ಲ worry, ಇವ್ನಿಗಿವನೇ ವೈರಿ
ಸೋಂಬೇರಿ
ಸೋಂಬೇರಿ
ಸೋಂಬೇರಿ
ಸೋಂಬೇರಿ

ವಿಕ್ರಂ ಏಳೋ
ಹಾಡ್ ಮುಗಿತು ಹೋಗ್ರಿ



Credits
Writer(s): Dhananjay Ranjan, Dossmode
Lyrics powered by www.musixmatch.com

Link