Ninthalli Nillalaare

ನಿಂತಲಿ ನಿಲ್ಲಲಾರೆ ಅಹಹಾ
ಕುಂತಲಿ ಕೂರಲಾರೆ ಅಹಹಾ
ನಿನ್ನದೇ ಜಾದು ಎಲ್ಲ ಅಹಹಾ
ಹೇಳಲು ಮಾತೆ ಇಲ್ಲ ಅಹಹಾ

ನಿಂತಲಿ ನಿಲ್ಲಲಾರೆ ಅಹಹಾ
ಕುಂತಲಿ ಕೂರಲಾರೆ ಅಹಹಾ
ನಿನ್ನದೇ ಜಾದು ಎಲ್ಲ ಅಹಹಾ
ಹೇಳಲು ಮಾತೆ ಇಲ್ಲ ಅಹಹಾ

ಯಾವ ನಾಡಿನ ರಾಜನು ನೀನು?
ಯಾವ ಲೋಕದ ಕಿನ್ನರ ನೀನು?
ನಿನ್ನ ನೋಡುತ ನೋಡುತ
ನೆತ್ತಿಗೆ ಏರಿದ ಮತ್ತಿನ ಹೆಸರೇನು?
ನನ್ನ ಪಾಡಿಗೆ ಇದ್ದೆನೋ ನಾನು
ಯಾಕೆ ಕಣ್ಣಿಗೆ ಬಿದ್ದೆಯೋ ನೀನು?
ನಿನ್ನ ನೋಡುತ ನೋಡುತ
ತೇಲುತ ಹಾರುತ ಆಯ್ತು ನನಗೇನೋ

ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ?
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ?
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ?
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ?

ನೀನು ಬಂದ ಮೇಲೆ ಹೊಸ ಲೋಕಾನೇ ಸಿಕ್ಕ ಹಾಗೆ
ಯಾಕೆ ನಿನ್ನ ಮೇಲೆ ಮನಸಾಗೋಯ್ತು ನಂಗೆ ಹೀಗೆ
ಬದಲಾಯಿಸೋಕೆ ನಿಂತೆ ನೀ ಹೋರಾಡಿ ಎಲ್ಲರನ್ನೂ
ಬದಲಾಗಿ ಹೋದೆನು ಈ ನಿನ್ನ ಕಂಡ ಕೂಡಲೇ ನಾನು

ಯಾವ ನಾಡಿನ ರಾಜನು ನೀನು?
ಯಾವ ಲೋಕದ ಕಿನ್ನರ ನೀನು?
ನಿನ್ನ ನೋಡುತ ನೋಡುತ
ನೆತ್ತಿಗೆ ಏರಿದ ಮತ್ತಿನ ಹೆಸರೇನು?
ನನ್ನ ಪಾಡಿಗೆ ಇದ್ದೆನೋ ನಾನು
ಯಾಕೆ ಕಣ್ಣಿಗೆ ಬಿದ್ದೆಯೋ ನೀನು?
ನಿನ್ನ ನೋಡುತ ನೋಡುತ
ತೇಲುತ ಹಾರುತ ಆಯ್ತು ನನಗೇನೋ

ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ?
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ?
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ?
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ?

ನಿಂತಲಿ ನಿಲ್ಲಲಾರೆ ಅಹಹಾ
ಕುಂತಲಿ ಕೂರಲಾರೆ ಅಹಹಾ
ನಿನ್ನದೇ ಜಾದು ಎಲ್ಲ ಅಹಹಾ
ಹೇಳಲು ಮಾತೆ ಇಲ್ಲ ಅಹಹಾ
ನಿಂತಲಿ ನಿಲ್ಲಲಾರೆ ಅಹಹಾ
ಕುಂತಲಿ ಕೂರಲಾರೆ ಅಹಹಾ
ನಿನ್ನದೇ ಜಾದು ಎಲ್ಲ ಅಹಹಾ
ಹೇಳಲು ಮಾತೆ ಇಲ್ಲ ಅಹಹಾ

ಯಾವ ನಾಡಿನ ರಾಜನು ನೀನು?
ಯಾವ ಲೋಕದ ಕಿನ್ನರ ನೀನು?
ನಿನ್ನ ನೋಡುತ ನೋಡುತ
ನೆತ್ತಿಗೆ ಏರಿದ ಮತ್ತಿನ ಹೆಸರೇನು?
ನನ್ನ ಪಾಡಿಗೆ ಇದ್ದೆನೋ ನಾನು
ಯಾಕೆ ಕಣ್ಣಿಗೆ ಬಿದ್ದೆಯೋ ನೀನು?
ನಿನ್ನ ನೋಡುತ ನೋಡುತ
ತೇಲುತ ಹಾರುತ ಆಯ್ತು ನನಗೇನೋ

ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ?
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ?
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ?
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ?



Credits
Writer(s): Kaviraj, Thaman Ss
Lyrics powered by www.musixmatch.com

Link