Aralu Mallige

ಅರಳು ಮಲ್ಲಿಗೆ ಅರಳು ಬಿರಿದು ಪರಿಮಳ ಬೀರು ಹರಿಪಾದ ಸೇರಲು ಅರಳು ಅರಳು.
ಅರಳು ಸಂಪಿಗೆ ಸರಯೆ ಸೌರಭದ ಸುಮಸಿರಿಯೆ ಸಿರಿಮಾಲೆ ನೇಯಲು ಅರಳು ಅರಳೂ.
ಅರಳು ಮಲ್ಲಿಗೆ ಅರಳು.
ವನದ ದೇವತೆ ತಾನು ಒಲಿದಿತ್ತ ಸುಮಗಳನು.
ಒಲವಿನಿಂದಲಿ ತಂದು ಚಲುವ ಬೀರುತಲಿಂದು ನೇದು ಈ
ಮಾಲೆಯನ್ನು ಹರಿಯೆ ನಾ ಅರ್ಪಿಪೆನು ಅರಳು ಮಲ್ಲಿಗೆ ಅರಳು.
ಮನದ ಮನಹರ ಮಾಲೆ ತುಳಸಿ ಪಾವನ ಮಾಲೆ ಚರಣಕಾರ್ಪಿತವೇಂದು
ಸ್ಮರಣೆ ಯಿಂದಲಿ ನೇದು ಮುಕುತಿ ಮನದಲಿ
ನೆನೆದು ಭವದೆ ಭಕುತಿಯ ಕಳೆದು ಅರಳು ಮಲ್ಲಿಗೆ ಅರಳು.



Credits
Writer(s): Rajan Nagendra, Ta.ra.su
Lyrics powered by www.musixmatch.com

Link