Mere Dil Se Aake Lipat (From "Neela Akash")

ಬನಲ್ಲು ನೀನೆ ಭೂವಿಯಲ್ಲು ನೀನೆ
ಬನಲ್ಲು ನೀನೆ ಭೂವಿಯಲ್ಲು ನೀನೆ
ಎಲ್ಲೆಲ್ಲು ನೀನೆ ನನ್ನಲ್ಲು ನೀನೆ
ಬನಲ್ಲು ನೀನೆ ಭೂವಿಯಲ್ಲು ನೀನೆ

ಹೂವಲ್ಲಿ ನಿನ್ನ ಮೊಗವನು ಕಂಡೆ
ಮೊಗದಲ್ಲಿ ನಿನ್ನ ಹೂನಗೆಯನು ಕಂಡೆ
ನಗುವಲ್ಲಿ ನಿನ್ನ ಚೆಲುವನು ಕಂಡೆ
ಚೆಲುವಲ್ಲಿ ನಿನ್ನ ಒಲವನು ಕಂಡೆ
ಒಲವಿಂದ ಬಾಲ ಹೊಸದರಿ ತಂದೆ

ಮುಗಿಲಲ್ಲು ನೀನೆ ಮನದಲ್ಲು ನೀನೆ
ಮುಗಿಲಲ್ಲು ನೀನೆ ಮನದಲ್ಲು ನೀನೆ
ಎಲ್ಲೆಲ್ಲು ನೀನೆ ನನ್ನಲ್ಲು ನೀನೆ
ಬನಲ್ಲು ನೀನೆ ಭೂವಿಯಲ್ಲು ನೀನೆ

ಬಿರುಗಳಿ ಬೀಸಿ ಎದುರದರೇನು
ಭೂಕಂಪವಾಗಿ ನೆಲ ಬಿರಿದರೇನು
ಕಡಲೆಲ್ಲಾ ಹೊಮ್ಮಿ ಬಾಳಿ ಬಂದರೇನು
ಮಲೆಯಂಥ ಬೆಂಕಿ ಧರೇಗಿಲಿದರೇನು
ಜೊತೆಯಿರಲು ನೀನು ಭಯಪಡೆನು ನಾನು

ರವಿಯಲ್ಲು ನೀನೆ ಶಶಿಯಲ್ಲು ನೀನೆ
ರವಿಯಲ್ಲು ನೀನೆ ಶಶಿಯಲ್ಲು ನೀನೆ
ಎಲ್ಲೆಲ್ಲು ನೀನೆ ನನ್ನಲ್ಲು ನೀನೆ
ಬನಲ್ಲು ನೀನೆ ಭೂವಿಯಲ್ಲು ನೀನೆ



Credits
Writer(s): Madan Mohan, Raja Mehdi Ali Khan
Lyrics powered by www.musixmatch.com

Link