Neerinalli Alaya Ungura

ನೀರಿನಲ್ಲಿ ಅಲೆಯ ಉಂಗುರ
ಭೂಮಿಮೇಲೆ ಹೂವಿನುಂಗುರ
ಮನಸೆಳೆದ ನಲ್ಲ
ಕೊಟ್ಟನಲ್ಲ
ಮನಸೆಳೆದ ನಲ್ಲ
ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ

ನೀರಿನಲ್ಲಿ ಅಲೆಯ ಉಂಗುರ
ಭೂಮಿಮೇಲೆ ಹೂವಿನುಂಗುರ
ಮನಸೆಳೆದ ನಲ್ಲ
ಕೊಟ್ಟನಲ್ಲ
ಮನಸೆಳೆದ ನಲ್ಲ
ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ

ನೀರಿನಲ್ಲಿ ಅಲೆಯ ಉಂಗುರ

ಅಂದಿಗೆಯು ಕಲಿನುಂಗುರ
ಅದರ ದನಿ ಎಷ್ಟು ಸುಂದರ
ಕರವು ಲತೆಯು ಸೇರಿದ ಕಥೆಯು
ಕರವು ಲತೆಯು ಸೇರಿದ ಕಥೆಯು
ತನವು ಬಳಸಿ ತೊಳಿನುಂಗುರ

ನೀರಿನಲ್ಲಿ ಅಲೆಯ ಉಂಗುರ
ನೀರಿನಲ್ಲಿ ಅಲೆಯ ಉಂಗುರ

ಮಣ್ಣಿನಲ್ಲಿ ಕಂಡ ಉಂಗುರ
ಹೆಣ್ಣು ನಾಚಿ ಗೀರಿದುಂಗುರ
ಬೆರಳಿನಿಂದ ತೀಡಿದುಂಗುರ
ಬೆರಳಿನಿಂದ ತೀಡಿದುಂಗುರ
ಕಣ್ಣ ಸೆಳೆವ ಕುರುಡುದುಂಗುರ

ನೀರಿನಲ್ಲಿ ಅಲೆಯ ಉಂಗುರ
ನೀರಿನಲ್ಲಿ ಅಲೆಯ ಉಂಗುರ

ಆಗೇ ನಿನ್ನ ಕೈಯ ಸಂಚರ
ಎನ್ನ ಹುರ್ಧಯ ಒಂದು ಡಂಗುರ
ನಾನು ನುಡಿಯೇ ಕಿವಿಯಲಿಂಚರ
ನಾನು ನುಡಿಯೇ ಕಿವಿಯಲಿಂಚರ
ಹಣೆಯಮೇಲೆ ಬೆವರಿನುಂಗುರ

ನೀರಿನಲ್ಲಿ ಅಲೆಯ ಉಂಗುರ
ನೀರಿನಲ್ಲಿ ಅಲೆಯ ಉಂಗುರ



Credits
Writer(s): R.n. Jayagopal, R Sudarshanam
Lyrics powered by www.musixmatch.com

Link