Badigege

ಹಾ ಹ ಹ ಹ ಹಾ...
ಬಾಡಿಗೆಗೆ ಬಂದು ಹೋಗೋ ಭೂಮಿಯಲ್ಲಿ
ಆಸೆಗಳ ಮೂಟೆ ಹೊತ್ತ ತಿರುಕರಿಲ್ಲಿ
ಹುಟ್ಟು ಸಾವಿನ ಈ ಜೀವನ ಏಳುಬಿಲಿನ ಈ ಜೀವನ ನಮ ಕೈಲಿಲ್ಲ
ಬೊಲೋರೆ ಬೊಲೋ ಶಂಕರ ಯಾಕಯ್ಯ ಕೊಟ್ಟೆ ಇಂಗೆ ಈ ವರ
ನಾನೊಂದು ಕಾಣದೂರಿನಲ್ಲಿ ನೀನೊಂದು ಪ್ರೀತಿ ಊರಿನಲ್ಲಿ
ಯಾಕಿತರ ಪ್ರೀತಿಯ ಚಕ್ರಯುಹದೊಳಗೆ ಹೋದರೆ ಬರುವುದಿಲ್ಲ ಹೊರಗೆ ಯಾಕಿತರ
ನೀ ಎಲ್ಲೇ ಇರು ದೂರ ನಾ ಬರುವೆ ಮನಸಾರಾ
ಬೊಲೋರೆ ಬೊಲೋ ಶಂಕರ ಯಾಕಯ್ಯ ಕೊಟ್ಟೆ ಇಂಗೆ ಈ ವರ.
ನೀರಲ್ಲಿ ತೇಲೋ ಚಂದಮಾಮ ನೀರಿಗೆ ಸ್ವಂತವಾಗನಮ್ಮ ಯಾಕಿತರ
ಮೋಡದ ಮಳೆಯ ಹನಿಗಳೆಲ್ಲಾ ಮೊಡಕೆ ಸ್ವಂತ ವಾಗದಲ್ಲ ಯಾಕಿತರ
ಭೂಮಿಗೆ ಎಲ್ಲ ಸ್ವಂತ ಕಣೋ ನಾವು ಸೇರೋದು ಸತ್ಯ ಕಣೋ
ಬೊಲೋರೆ ಬೊಲೋ ಶಂಕರ ಯಾಕಯ್ಯ ಕೊಟ್ಟೆ ಇಂಗೆ ಈ ವರ
ಹಾ ಹ ಹ ಹ ಹಾ...
ಬಾಡಿಗೆಗೆ ಬಂದು ಹೋಗೋ ಭೂಮಿಯಲ್ಲಿ
ಆಸೆಗಳ ಮೂಟೆ ಹೊತ್ತ ತಿರುಕರಿಲ್ಲಿ.



Credits
Writer(s): Harikrishna V, Prem Dir
Lyrics powered by www.musixmatch.com

Link