Onde Samane

ಒಂದೇ ಸಮನೆ ಈ ಸನಿಹ
ಒಂದೇ ಸಮನೆ ಈ ವಿರಹ

ಒಂದೇ ಸಮನೆ ಈ ಸನಿಹ
ಒಂದೇ ಸಮನೆ ಈ ವಿರಹ

ಎಂದೂ ಇರದೆ ಈ ತರಹ
ಒಲವೇ ನಿನದೇ ಈ ಬರಹ

ನೋಡುವ ಆತುರ ಹುಚ್ಚಾಗಿದೆ ನನ್ನಲ್ಲಿ
ಕಾಣುವ ಕಾತುರ ಎದೆಯಲ್ಲಿ...

ಕಾತರಿಸಿ ನಿನ್ನ ಕಾದಿರುವೆ
ಆವರಿಸು ನನ್ನ ಓ ಒಲವೇ...

ಒಂದೇ ಸಮನೆ ಈ ಸನಿಹ
ಒಂದೇ ಸಮನೆ ಈ ವಿರಹ



Credits
Writer(s): Raghavendra Kamath, S A Lokesh Kumar
Lyrics powered by www.musixmatch.com

Link