Sorutihudu Maniya Maligi

ಸೋರುತಿಹುದು ಮನಿಯ ಮಾಳಿಗಿ
ಅಜ್ಞಾನದಿಂದ
ಅಜ್ಞಾನದಿಂದ
ಸೋರುತಿಹುದು ಮನಿಯ ಮಾಳಿಗಿ

ಸೋರುತಿಹುದು ಮನಿಯ ಮಾಳಿಗಿ
ಅಜ್ಞಾನದಿಂದ
ಅಜ್ಞಾನದಿಂದ
ಸೋರುತಿಹುದು ಮನಿಯ ಮಾಳಿಗಿ

ಸೋರುತಿಹುದು ಮನಿಯ ಮಾಳಿಗಿ
ದಾರು ಗಟ್ಟಿ ಮಾಡ್ವರಿಲ್ಲ
ಸೋರುತಿಹುದು ಮನಿಯ ಮಾಳಿಗಿ
ದಾರು ಗಟ್ಟಿ ಮಾಡ್ವರಿಲ್ಲ
ಕಾಲಕತ್ತಲೆಯೊಳಗೆ ನಾನು
ಮೇಲಕೇರಿ ಹೋಗಲಾರೆ

ಸೋರುತಿಹುದು ಮನಿಯ ಮಾಳಿಗಿ

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕು ಚಪ್ಪರ ಜೇರುಗಿಂಡಿ
ಮೇಲಕೇರಿ ಹೋಗಲಾರೆ

ಸೋರುತಿಹುದು ಮನಿಯ ಮಾಳಿಗಿ

ಕರಗಿ ಹುಲ್ಲು ಕಸವು ಹತ್ತಿ
ಹರಿದು ಸಾಲು ಇರಬಿ ಮುತ್ತಿ
ಜಲದ ಭರದಿ ಸರಿಯೇ ಮಣ್ಣು
ಒಳಗೆ ಹೊರಗೆ ಏಕವಾಗಿ

ಸೋರುತಿಹುದು ಮನಿಯ ಮಾಳಿಗಿ
ಅಜ್ಞಾನದಿಂದ
ಅಜ್ಞಾನದಿಂದ
ಸೋರುತಿಹುದು ಮನಿಯ ಮಾಳಿಗಿ

ಕಾಂತೆ ಕೇಳೇ ಕರುಣದಿಂದ
ಬಂತು ಕಾಣೆ ಹುಬ್ಬಿ ಮಳೆಯು
ಎಂಥ ಶಿಶುನಾಳ
ಎಂಥ ಶಿಶುನಾಳಧೀಶ ತಾನು
ನಿಂತು ಪೊರೆದನು ಎಂದು ನಂಬಿದೆ

ಸೋರುತಿಹುದು ಮನಿಯ ಮಾಳಿಗಿ
ಅಜ್ಞಾನದಿಂದ
ಅಜ್ಞಾನದಿಂದ
ಸೋರುತಿಹುದು ಮನಿಯ ಮಾಳಿಗಿ
ಸೋರುತಿಹುದು ಮನಿಯ ಮಾಳಿಗಿ
ಸೋರುತಿಹುದು ಮನಿಯ ಮಾಳಿಗಿ
ಸೋರುತಿಹುದು ಮನಿಯ ಮಾಳಿಗಿ



Credits
Writer(s): Raghu Dixit
Lyrics powered by www.musixmatch.com

Link