Poison

Poison ಕುಡ್ದೆ ಸಾಯಕಂತ
ನೇಣಕಂಡೆ life ಸಾಕಂತ
Poison ಕುಡ್ದೆ ಸಾಯಕಂತ
ನೇಣಕಂಡೆ life ಸಾಕಂತ
ಬದುಕ್ಸೇ ಬಿಟ್ಟ ಆದ್ರೂ ಭಗವಂತ
ಬದುಕ್ಸೇ ಬಿಟ್ಟ ಆದ್ರೂ ಭಗವಂತ
ಬದುಕ್ಸೇ ಬಿಟ್ಟ ಆದ್ರೂ ಭಗವಂತ
ಬದುಕ್ಸೇ ಬಿಟ್ಟ ಆದ್ರೂ ಭಗವಂತ

ಬದುಕಿದ್ಮೇಲೆ ಗೆಲ್ಲೋಕಂತ
ಪ್ರೀತಿ ಮಾಡ್ದೆ ಹೃದಯಕಂತ
ಬದುಕಿದ್ಮೇಲೆ ಗೆಲ್ಲೋಕಂತ
ಪ್ರೀತಿ ಮಾಡ್ದೆ ಹೃದಯಕಂತ
ಮುಂದೇನ್ಹೇಳ್ಲಿ ಏನಾಯ್ತನ್ತಾ
ಮುಂದೇನ್ಹೇಳ್ಲಿ ಏನಾಯ್ತನ್ತಾ
(ಶಿವನೇ)
ಮುಂದೇನ್ಹೇಳ್ಲಿ ಏನಾಯ್ತನ್ತಾ
ಮುಂದೇನ್ಹೇಳ್ಲಿ ಏನಾಯ್ತನ್ತಾ

Everybody listen to me singing this song
No poison, no suiciding-a
Only one time love making-a
ಮುಂದೇನ್ ಆಯ್ತದೆ ನೋಡಿಂಗಾ (ನೋಡಿಂಗಾ, ನೋಡಿಂಗಾ, ನೋಡಿಂಗಾ, ನೋಡಿಂಗಾ)

ಇದ್ದೆ ಸಲೀಮ್ get-up-ಅಲ್ಲಿ, get-up-ಅಲ್ಲಿ
ಸಿಕ್ಕೇ ಬಿಟ್ಲು ಅನಾರ್ಕಲಿ (ಅನಾರ್ಕಲಿ)
Step-ಇಟ್ಟಾಗ heart-ಯಿನಲ್ಲಿ, heart-ಯಿನಲ್ಲಿ
ಹಾಡ್ದಂಗಾಯ್ತು ಟುವ್ವಿ ಟುವ್ವಿ
Life and death-u ಪ್ರೀತಿ ಸ್ವತ್ತು ಅಂತ ನಂಬ್ದೆ ಕಣ್ರೀ
ಗೋರಿ ಮೇಲೆ ಲಗೋರಿ ಆಡೋ ಅವಳನ್ ಏನ್ ಅಂದ್ಕೊಂಡ್ರಿ
Showing sky, ಕೊಟ್ಲು ಕೈಯ್ಯಿ
ಆದ್ರೂ ಹೇಳ್ದೆ ಪ್ರೀತಿಗ್ ಜೈ
Starting tragedy, ending comedy
Love story ಹಿಂಗ್ ಯಾಕ್ರೀ
Love-u ನಮಗ್ ಯಾಕ್ ಬೇಕ್ರಿ

Poison ಕುಡ್ದೆ ಸಾಯಕಂತ
ನೇಣಕಂಡೆ life ಸಾಕಂತ
ಬದುಕ್ಸೇ ಬಿಟ್ಟ ಆದ್ರೂ ಭಗವಂತ
ಬದುಕ್ಸೇ ಬಿಟ್ಟ ಆದ್ರೂ ಭಗವಂತ
ಬದುಕ್ಸೇ ಬಿಟ್ಟ ಆದ್ರೂ ಭಗವಂತ
ಬದುಕ್ಸೇ ಬಿಟ್ಟ ಆದ್ರೂ ಭಗವಂತ

ಪದಪದನಿದಾಪಾಮ
ಗಪಮದಪಾಮಗ
ಗಮಗಪಮಾಗರಿ
ರಿರಿರಿಗ ರಿರಿರಿಗ ರಿರಿರಿಗ ರಿರಿರಿಗ ರಿರಿರಿಗ ರಿರಿರಿಗ

ಕಾಸಿದ್ದಾಗ pocket ಅಲ್ಲಿ (Pocket ಅಲ್ಲಿ)
ಹತ್ತಿಸ್ತಿದ್ಲು rocket ಅಲ್ಲಿ
Sketch-u ಹಾಕಿ every buy (Every buy)
Pauper ಮಾಡಿ tata bye
ಸಾಲ ಸೋಲ ಮಾಡಿ ಇವ್ಳಿಗ್
ನಾ ಬೀದಿ ಪಾಲಾದೆ
Hand-u empty heart-u empty
Life-ey humpty dumpty
No hanging-u no poison
If you want to suiciding-u
Love ಮಾಡಿದ್ರೆ ಸಾಕು ನಮ್ಮ life-ey ending-u
ನಮ್ eyes-u closing

Poison ಕುಡ್ದೆ ಸಾಯಕಂತ
ನೇಣಕಂಡೆ life ಸಾಕಂತ
ಬದುಕ್ಸೇ ಬಿಟ್ಟ ಆದ್ರೂ ಭಗವಂತ
ಬದುಕ್ಸೇ ಬಿಟ್ಟ ಆದ್ರೂ ಭಗವಂತ
ಬದುಕ್ಸೇ ಬಿಟ್ಟ ಆದ್ರೂ ಭಗವಂತ
ಬದುಕ್ಸೇ ಬಿಟ್ಟ ಆದ್ರೂ ಭಗವಂತ



Credits
Lyrics powered by www.musixmatch.com

Link