Sorry Sorry

Sorry, sorry, sorry, sorry
ಹುಡ್ಗಿ ಹೇಳಿದ್ಲು ಮತ್ತೆ sorry
Sorry ಹೇಳಿದ್ ಹುಡುಗಿ ಅಪೂರ್ವ
ಅಪೂರ್ವ, I love you, sorry

ಡಿಕ್ಕಿ ಹೊಡೆದ್ರೂ sorry, ಡಿಚ್ಚಿ ಹೊಡೆದ್ರೂ sorry
Sorry, sorry, sorry, ಶುರು love story
ಕೈ ಕೊಟ್ರೂ sorry, ಕಾಲ್ ಎಳೆದ್ರೂ sorry
ತಪ್ಪು ತೆಪ್ಪಾಗ್ ಮಲ್ಗಕ್ಕೆ ಹೇಳದ್ಲು sorry
ಕೋಪ ತಣ್ಣಗ್ ಮಾಡಕ್ಕೆ ಹೇಳದ್ಲು sorry
ಮತ್ತೆ ತಪ್ಪ್ ಮಾಡಕ್ಕೆ sorry ಒಂದ್ ದಾರಿ

Sorry, sorry, sorry, sorry
ಹುಡ್ಗಿ ಹೇಳಿದ್ಲು ಮತ್ತೆ sorry
Sorry, sorry, sorry, ಅಪೂರ್ವ
ನೀ ಎಷ್ಟೇ ತಪ್ಪ್ ಮಾಡಿದ್ರೂ Love you, sorry

ಜೀವ ಇದ್ರೂ sorry, ಜೀವ ಹೋದ್ರೂ sorry
ಈ ಜೀವ ನಿಂದೆ ಅಪೂರ್ವ, sorry, sorry
ನನ್ನ ಸೋಲಿಗೂ ನೀನೇ, sorry
ನನ್ನ ಗೆಲುವಿಗೂ ನೀನೇ, sorry
ಸೋತ್ರೂ, ಗೆದ್ರೂ ನಿನ್ನ ಜೊತೆ, sorry, ಅಪೂರ್ವ



Credits
Writer(s): V. Ravichandran
Lyrics powered by www.musixmatch.com

Link