Ondu Haadu Mella Keli Bantu (From "Aaryan")

ಒಂದು ಹಾಡು ಮೇಲ್ಲ ತೇಲಿ ಬಂತು
ಸಾಲು ಸಾಲು ಪ್ರೀತಿ ಹೊತ್ತು ತಂತು
ಗೆಳತಿ ನನ್ನಲ್ಲಿ ಇದೇನೋ ಹೊಸ ಆಲಾಪ
ಕಣ್ಣಲ್ಲೇ ಶುರು ಈ ಸಿಹಿ ಸಲ್ಲಾಪ
Oh, my love
Oh, my love

ಒಂದು ಹಾಡು ಮೇಲ್ಲ ತೇಲಿ ಬಂತು
ಸಾಲು ಸಾಲು ಪ್ರೀತಿ ಹೊತ್ತು ತಂತು

ನಂಗಂತೂ ಈಗೀಗ ನೀ ಮುಂದೇ ಬಂದಾಗ ಆಗೋದು ಸೂರ್ಯೋದಯ
ಆಗುತ್ತೆ ಆಗಾಗ ನೀನೋಮ್ಮೇ ನಕ್ಕಾಗ ಹಗಲಲ್ಲೂ ಚಂದ್ರೋದಯ
ಈ ಬಾಳು ಚಂದ ನಿನ್ನೀಂದ ನಿನ್ನ ಸಂಘ ಬೇಕು ಸದಾ, ಓ ನನ್ನ ಗೆಳತಿಯೇ
Oh my love
Oh my love
Oh baby
Oh my love
Oh my love
Oh my love baby

ಒಂದು ಹಾಡು ಮೇಲ್ಲ ತೇಲಿ ಬಂತು
ಸಾಲು ಸಾಲು ಪ್ರೀತಿ ಹೊತ್ತು ತಂತು

ನೀ ಹೋಗೋ ದಾರೀಲಿ ನನಾಗಿ ತಂಗಾಳಿ ಈ ನಿನ್ನ ಮೈಸೋಕುವೇ
ಹೋದಲ್ಲಿ ಬಂದಲ್ಲಿ ಕಣ್ಣಿಟ್ಟು ಕಣ್ಣಲ್ಲಿ ನಿನ್ನನ್ನು ನಾ ಕಾಯುವೇ
ಸಂತೋಷ ಒಂದೇ ಬೇಕಿಲ್ಲ ಕಾಣು ನೀನು ನೋವಲ್ಲಿಯೂ
ಓ ನನ್ನ ಗೆಳಯನೇ
Oh my love
Oh my love
Oh my love
Oh my love

ಒಂದು ಹಾಡು ಮೇಲ್ಲ ತೇಲಿ ಬಂತು
ಸಾಲು ಸಾಲು ಪ್ರೀತಿ ಹೊತ್ತು ತಂತು



Credits
Writer(s): Kaviraj, Jessie Gift
Lyrics powered by www.musixmatch.com

Link