Nanage Nanage

ನನಗೆ ನನಗೆ ನನಗೆ ನನಗೆ ನನಗೆ ನೀ ನನಗೆ ನನ್ ನನಗೆ ನನ್ ನನಗೆ
ಒಳಗೆ ಒಳಗೆ ಒಳಗೆ ಒಳಗೆ ಒಳಗೆ ನನ್ ಒಳಗೆ ನೀನಿರುವೇ ನನ್ ಒಳಗೆ
ಇರಲು ಈ ನಿನ್ನ ಸಹವಾಸ ಸೋಗಸೆ ನಂಗಿನ್ನು ವನವಾಸ
ಜಗದ ಹಂಗಿನ್ನು ನನಗೇಕೆ ನೀನೇ ನೀನೇ ಎಲ್ಲಾವು ನನಗೆ
ಉಮೇಶ್ ಪೀ ಮುಗೇರ
ಅಯ್ಯಾಯ್ಯೋ ಅಯ್ಯಾಯ್ಯೋ ಬೇಡ ಹಾಗೆಲ್ಲಾ ನೀ ನೋಡಬೇಡ ಬಡಜೀವಾ ಕೈಜಾರಿದರೆ ಗತಿಯೇನು
ಹೇ.ನಿನ್ನನ್ನು ನೋಡೊಕೆ ಇನ್ನು ಬೇಕಿತ್ತು ನೂರಾರು ಕಣ್ಣು ನಂಗೆ ಈಗ
ಅಬ್ಬಬ್ಬಾ ಎಂಥಾ ಚೇಲುವು
ಕೊನೆಯೆ ಇರದಂಥ ಖುಷೀ ನೀನು ನನಗೆ ದೊರೆತಂಥ ವರ ನೀನು
ಮನದ ನೋವೆಲ್ಲಾ ಪರಿಹಾರ ಓಮ್ಮೆ ನೀನು ಬಂದರೆ ಒಳಗೆ
ನನಗೆ ನನಗೆ ನನಗೆ ನನಗೆ ನನಗೆ ನೀ ನನಗೆ ನನ್ ನನಗೆ ನನ್ ನನಗೆ
ಒಳಗೆ ಒಳಗೆ ಒಳಗೆ ಒಳಗೆ ಒಳಗೆ ನನ್ ಒಳಗೆ ನೀನಿರುವೇ ನನ್ ಒಳಗೆ
ನೀನೊಂದು ಚಂದ್ರನ ಚೂರು ಭೂಮಿಗೆ ತಂದೊರು ಯಾರು ನನಗಾಗಿ ನಿನ್ನನ್ನು ಹೀಗೆ ಚೇಲುವಾಗಿ
ಎಲ್ಲಿದ್ದೆ ಎಲ್ಲಿದ್ದೆ ನೀನು ಎಷ್ಟೋಂದು ಕಾದಿದ್ದೆ ನಾನು ನಿನ್ನ ದಾರಿ ಒಂದೋಂದು ದಿನ ಎಣಿಸಿ
ಮೋದಲು ನೀನೇನೆ ಕೊನೆ ನೀನೇ ಗುರಿಯು ನೀನೇನೆ ಗುರು ನೀನೇ
ಇರುವೆ ಎಂದೆಂದೂ ನೆರಳಂತೆ ಹೀಗೆ ಹೀಗೆ ನಾ ಜೋತೆ ಜೋತೆಗೆ



Credits
Writer(s): Kaviraj, S A Lokesh Kumar
Lyrics powered by www.musixmatch.com

Link