Gaatiya Ilidu

ಘಟ್ಟದ ಅಂಚಿದಾಯೆ ಥೆಂಕಾಯಿ ಬತ್ತು ತೂಯೆ
ಅಲೆನ ತೆಲ್ಕೇದ ಪೊರ್ಲೀಗೆ ತಾದಿನಾಡಿಯೇ.

ಘಾಟೀಯ ಇಳಿದು, ತೆಂಕಣ ಬಂದು
ಅವಳಾ ನೋಡಿ ನಿಂತನೂ.
ಕಡಲ ಬೀಸೋ ಗಾಳಿಗವಳು ಮಾತನಾಡಲು
ಕೇಳದ ಪಿಸು ಮಾತಿಗಿವನು ಮರುಳನಾದನು.

ನಗ್-ನಗ್ತಾ ನನ್ನ ಮನಸಾ ಎತ್ಕಂಡು ಓಯ್ತಾವ್ಳಲ್ಲೋ.
ಅಯ್ಯಯ್ಯಯ್ಯೋ ಹೋ. ನಗ್ತವ್ಳಾ?????
ಅಯ್ಯಯ್ಯಯ್ಯೋ ಹೋ. ನಗ್ತವ್ಳಾ?????

ಮನದ ಹಿಂದಾರಿಲಿ ಬರದೇ ಕವಲು
ಆ ಕವಲು ದಾರಿಗೆ ಕಾವಲಾ??
ಮರುಭೂಮಿಯಲಿ ಹೆಜ್ಜೆಯ ಗುರುತು
ಆ ಗುರುತೇ ನಿನ್ನಯ ನೆರಳಾ?

ಮನಸಾ ಬಿಚ್ಚಿಟ್ಟವನಾ
ಬರೆಯಲು ಮೌನದ ಕವನ
ಪದಗಳೇ ಇಲ್ಲದ ಸಾಲ
ಇಳಿಸಲು ಹಾಳೆಯ ಮೇಳ.
ಸೇರಲು ರಂಗು ಮಾಸಿತು ಶಾಹಿಯ ಗೀಚಲು...

ಸಮಯ, ಸಾಗುವ ಗತಿಯ, ತಡೆಯುವ ಪರಿಯ ನಾ ಕಾಣೆನು.
ಕಳೆವ ಸನಿಹದ ಕ್ಷಣವ, ಮೌನದ ಸ್ಟರವ ಕೂಡಿಡುವೆನು.

ಶ್ರಾವಣ ಕಳೆದು, ಮರಳನು ಅಳೆದು,
ದೂರವ ಸವಿದು ಕೂತನು
ಕಡಲ ಬೀಸೋ ಗಾಳಿಗವಳು ಮಾತನಾಡಲು
ಕೇಳದ ಪಿಸುಮಾತಿಗಿವನು ಮರುಳನಾದನು.
ನಗ್-ನಗ್ತಾ ನನ್ನ ಮನಸಾ ಎತ್ಕಂಡು ಓಯ್ತಾವ್ಳಲ್ಲೋ.
ಅಯ್ಯಯ್ಯಯ್ಯೋ ಹೋ. ನಗ್ತವ್ಳಾ?????
ಅಯ್ಯಯ್ಯಯ್ಯೋ ಹೋ. ನಗ್ತವ್ಳಾ?????
ಘಟ್ಟದ ಅಂಚಿದಾಯೆ ಥೆಂಕಾಯಿ ಬತ್ತು ತೂಯೆ
ಅಲೆನ ತೆಳ್ಕೆದ ಪೊರ್ಲೀಗೆ ತಾದಿನಾಡಿಯೇ.



Credits
Writer(s): Rakshit Shetty, B Ajaneesh Lokanath
Lyrics powered by www.musixmatch.com

Link