Budhi Illa Pedda Naanu - Solo

ಬುದ್ಧಿ ಇಲ್ಲ
ಪೆದ್ದ ನಾನು
ದಾರಿ ತೋರೆ ನೀನೇ ಇನ್ನು

ಬುದ್ಧಿ ಇಲ್ಲ ಪೆದ್ದ ನಾನು
ದಾರಿ ತೊರೆ ನೀನೇ ಇನ್ನು
ಹೇಳೋದೇನು ಕೇಳೊದೇನು ಮಾತೆ ಇಲ್ಲ ಮೂಕ ನಾನು
ತೆರಿದಿರೋ ತೋಳ ತುಂಬಾ ಬಾ ಬಾ ಬಾ ಸೇರಿನ್ನು

ಬುದ್ಧಿ ಇಲ್ಲ ಪೆದ್ದ ನಾನು
ದಾರಿ ತೋರೆ ನೀನೇ ಇನ್ನು

ಎಷ್ಟೋ ಸಂಜೆ ಎಷ್ಟೊಂದು ಮಾತು ನಮ್ಮ ಮಧ್ಯೆ ಸಾಗಿ ಬಂತು
ಮುಚ್ಚಿಯಿಟ್ಟೆ ಯಾಕೆ ನೀನು ಆ ಒಂದೇ ಒಂದು ಮಾತು
ನೀ ಜೊತೆ ಇಲ್ಲದೆ ಜೀವನ ಎಲ್ಲಿದೆ
ಗೊತ್ತಿತ್ತು ನಿಂಗೆ ಸ್ವಂತ ನಾನೇನು ಅಂತ
ನೀ ಕಾದೆ ಹೀಗೇಕೆ

ಬುದ್ಧಿ ಇಲ್ಲ ಪೆದ್ದ ನಾನು
ದಾರಿ ತೋರೆ ನೀನೇ ಇನ್ನು

ಒಂಟಿಯಾಗಿ ನಾ ಹೋಗುವಾಗ ಯಾರೋ ಕೂಡಿ ಬಂದ ಹಾಗೆ
ಹಾದಿಯಲ್ಲಿ ಮೂಡುತಿದ್ದ ಆ ಹೆಜ್ಜೆ ನಿಂದೇ ಏನು?
ನೀಡದೆ ಸೂಚನೆ ನಿಂತೆಯ ಸುಮ್ಮನೆ
ಕಾದಿದ್ದು ಇನ್ನು ಸಾಕು, ನೀ ನಂಗೆ ಬೇಕು ಇನ್ನೆಲ್ಲ ಜನ್ಮಕ್ಕೂ

ಬುದ್ಧಿ ಇಲ್ಲ ಪೆದ್ದ ನಾನು
ದಾರಿ ತೋರೆ ನೀನೇ ಇನ್ನು
ತೆರಿದಿರೋ ತೋಳ ತುಂಬಾ ಬಾ ಬಾ ಬಾ ಸೇರಿನ್ನು

ಬುದ್ಧಿ ಇಲ್ಲ ಪೆದ್ದ ನಾನು
ದಾರಿ ತೋರೆ ನೀನೇ ಇನ್ನು



Credits
Writer(s): Jassie Gift, Kaviraj Shahajahanpuri
Lyrics powered by www.musixmatch.com

Link