Rasikanu Ivanu

ರಸಿಕನು ಇವನು ತುಸು ರಾಕ್ಷಸನು
ಗಡಿಬಿಡಿ ಹುಡುಗ ಇವ ನನ್ನವನು
ದೊರೆ ತರ ಇವನು ನನ್ನ ಆಳುವನು
ಅಣು ಅಣುವಲ್ಲೂ ಆವರಿಸಿದನು
ಬಿಡು ಎಂದರು ಬಿಡಲಾರ
ನಡು ಹಿಡಿದರೆ ಹಮ್ಮೀರ
ಸರಸ ರಸ ಸರದಾರ
ಸುಮಧುರ
ಮುಜುಗರ
ಬಲು ರಸಿಕನು ಇವನು ತುಸು ರಾಕ್ಷಸನು
ಗಡಿಬಿಡಿ ಹುಡುಗ ಇವ ನನ್ನವನು
ದೊರೆ ತರ ಇವನು ನನ್ನ ಆಳುವನು
ಅಣು ಅಣುವಲ್ಲೂ ಆವರಿಸಿದನು

ಸದಾ ಸದಾ ಸವಿ ಅಪರಾಧ
ಕ್ಷಣ ಕ್ಷಣ ಹೊಸದೇ ವಿನೋಧ
ಇವ ನನಗೋಲಿದ ಮನ್ಮಥನು
ಪದೇ ಪದೇ ಕೆಣಕುವ ನನ್ನ
ಅದೇ ಅದೇ ಕಿರುಕುಳ ಚೆನ್ನ
ತರಲೆ ತರಲೆ ಯಾಕಿವನು?
ಉಸಿರಾಟಕೆ ಕೋಸರಾಟಕೆ ಎಣೇ ಎಲ್ಲಿದೆ
ಉಡದಂತಿದೆ ಬಿಡದಂತಿದೆ ಇವನ್ ಅಪ್ಪುಗೆ

ಇಡೀ ಇಡೀ ಹೃದಯವ ಹಿಂಡಿ
ಪುಡಿ ಪುಡಿ ಪುಡಿ ಪುಡಿ ಮಾಡಿ
ನನ್ನ ಕೊoದಿರುವ ಹಂತಕನು
ಸುಖ ಸುಖ ಸುರಿಮಳೆ ಸುರಿದ
ಹೊಸ ಹೊಸ ಜಗವನೆ ತೆರೆದ
ನರನೋ ಇವನು... ಕಿನ್ನರನೋ
ಸುಳಿ ಗಾಳಿಯೂ... ಸಹ ಸೋಕದ ನನ್ನ ಯವ್ವನ
ಅರ್ಪಿಸುವೆನು ನನ್ನ ನಲ್ಲಗೆ ನಾ ಇಡೀ ದಿನಾ



Credits
Writer(s): Harikrishna V, Kaviraj Kaviraj
Lyrics powered by www.musixmatch.com

Link