Vajra Ballallaraya

ಚೋಳ ತಲೆ ಎತ್ತಿದಾಗ
ಚೇರ ಗಡಿ ಮುಟ್ಟಿದಾಗ
ಕೊಂದ ಕನ್ನಡದ ಕಪ್ಪು ಮಣ್ಣೀನವನು
ವಜ್ರ ಬಲ್ಲಾಳರಾಯ ಸೋಗೆ ಬಲ್ಲಾಳರಾಯ
ಗತ್ತಿ ಗಲೆ ಬಿತ್ತಿ ಹೋದ ವಂಶಾದವನು
ಈ ಸೀಮೆಗೆ ಶಿವ ನೀಡಿದ ವರವೋ
ಈ ಊರಿಗೆ ಇವ ಆಲದ ಮರವೋ
ಮೂರು ಸುತ್ತಿನ ಕ್ವಾಟೆ ಗಸ್ತಿಗೆ ನಿಂತ
ಗರಡಿ ಮನೆ ನಾಯ್ಕ
ಆರು ಸಾವಿರ ದಂಡು ಬಂದರು ಬಿಡನು
ಕಾವಲಿನ ಕಾಯ್ಕ

ಏಳು ಏಳ್ ಹೆಡೆಯ ಸರ್ಪ
ಬಂದು ಕುಂತೈತೊ ಯಪ್ಪಾ
ನಮ್ಮ ಹುಲಿಯೂರು ದುರ್ಗಾ ಕಾಯೋ ಕಂದ

ಒಂದೇ ತೆನೆಯ ಒಳಗೆ ನೂರು ರಾಗಿ ಕಾಳಂಗೆ
ವಾಡೆ ಮನಿ ಮನ್ಸು ಒಂದಾಗೈತೆ ಜೇನು ಗೂಡಂಗೆ
ಕಾವೇರಿಯ ಕಾಲಂಚಿನ ರೈತ
ಈ ಊರಿನ ಚಿರ ಶಾಂತಿಯ ಧೂತ
ಈ ಭೂಮಿಗೆ ಬೆನ್ನು ಕೊಟ್ಟವನಲ್ಲ
ಬೆವರ ಗೆಣೆಕಾರ
ಗಂಡು ಮೆಟ್ಟಿನ ನಾಡ ಸಂಸ್ಕೃತಿ ಕಾಯೋ
ಊರಿನ ಸರಧಾರ



Credits
Writer(s): Harikrishna Gurukiran, V Nagendra Dattaraj
Lyrics powered by www.musixmatch.com

Link