Yenu Yenu (Happy)

ಏನು ಇದು ಏನು ನಿಜವೇನು
ನಾನು ಮೈ ಮರತೇ ಕನಸೇನು
ಇಂಥಾ ರೀತಿ ಮೊದಲ ಸಲ
ಆಹಾ ಎಂಥಾ ವಸಂತ ಈ ಕಾಲ
ಇದು ಸ್ನೇಹಾನಾ
ಇದು ಪ್ರೀತಿಯ
ಇದು ಬೇರೇನಾ

ಏನು ಇದು ಏನು ನಿಜವೇನು
ನಾನು ಮೈ ಮರತೇ ಕನಸೇನು

ಹೇಳಲು ಆಗದ ಹೋಲಿಕೆ ಇಲ್ಲದ ಭಾವನೆ ಕಲ್ಪನೆ ಎದೆಯಲಿ
ಸುಮ್ಮನೆ ಇದ್ದರೂ ಎಲ್ಲಿಯೇ ಹೋದರೂ ಮೈಯಲಿ ಮಾಯದಾ ಕಚಗುಳಿ
ತಂಗಾಳಿ ಆಡೋ ಪಿಸು ಮಾತು ಮನಸಲ್ಲಿ ಎಂಥ ಮುದು ತಂತು
ಈ ರೀತಿ ಹೇಗೆ ಶುರು ಆಯ್ತು ಲ ಲಾಲಾ ಲಾ

ಏನು ಇದು ಏನು ನಿಜವೇನು
ನಾನು ಮೈ ಮರತೇ ಕನಸೇನು

ಸಾವಿರಾ ಸಾವಿರ ಸುಂದರಾ ಸುಂದರ ಸ್ವಪ್ನವಾ ಮೀರಿಸೋ ಸೊಗಸಿದು
ಯಾವುದೋ ಒಂಥರಾ ಕಾಣದ ಕಾತುರ ತಂದಿರೋ ಸಂಭ್ರಮ ಸವಿ ಇದು
ಇಷ್ಟೊಂದು ಚಂದ ಜಗವಿಂದು ಅರಿವಾಗಿರೋದೇ ನಿನಗಿಂದು
ಇರಬೇಕು ಹೀಗೆ ಎಂದೆಂದೂ ಲ ಲಾಲಾ ಲಾ

ಏನು ಇದು ಏನು ನಿಜವೇನು
ನಾನು ಮೈ ಮರತೇ ಕನಸೇನು
ಇಂಥಾ ರೀತಿ ಮೊದಲ ಸಲ
ಆಹಾ ಎಂಥಾ ವಸಂತ ಈ ಕಾಲ
ಇದು ಸ್ನೇಹಾನಾ
ಇದು ಪ್ರೀತಿಯ
ಇದು ಬೇರೇನಾ

ಏನು ಇದು ಏನು ನಿಜವೇನು
ನಾನು ಮೈ ಮರತೇ ಕನಸೇನು



Credits
Writer(s): Kaviraj, Srimurali
Lyrics powered by www.musixmatch.com

Link