Ondu Nimisha

ಒಂದು ನಿಮಿಷ ಆ ಕ್ಷಣ
ಜ್ಞಾಪಿಸು ಕ್ಷಣ ಕ್ಷಣ

ಆ ನಿಮಿಷ ಆ ಕ್ಷಣ
ಸೇರಿತು ಮನ ಮನ

ಮನ ಮನ ಸೇರಿದ
ಆ ನಿಮಿಷ ಆ ಕ್ಷಣ
ಹೇಗಿತ್ತು ಈ ಕ್ಷಣ
ಹೇಳು ನನಗೀಗ ತಕ್ಷಣ

ಪ್ರೀತಿಯ ಜನನ
ಮರಣಯಿಲ್ಲದಾ ಪಯಣ
ಅನಿಸಿತು ನನಗೆ ಆ ಕ್ಷಣ

ಒಂದು ನಿಮಿಷ ಆ ಕ್ಷಣ
ಜ್ಞಾಪಿಸು ಕ್ಷಣ ಕ್ಷಣ
ಆ ನಿಮಿಷ ಆ ಕ್ಷಣ
ಸೇರಿತು ಮನ ಮನ

ಈ ಕ್ಷಣ
ನಿನ್ನ ಮನದಲಿ
ಏನಿದೆ ಅಂತ
ಹೇಳಲೇ ಚಿನ್ನ

ಈ ಕ್ಷಣ
ಪ್ರತಿ ಕ್ಷಣವೂ
ನೀನೇ ಇರುವೇ
ಈ ಮನದಲಿ

ಅಂದಕೆ ನೀನು

ಪ್ರೀತಿಗೆ ನೀನು

ಪ್ರೀತ್ಸೋಕೆ ನಾವು
ಪ್ರೀತ್ಸೋಣ ಬಾ

ಒಂದು ನಿಮಿಷ ಆ ಕ್ಷಣ
ಜ್ಞಾಪಿಸು ಕ್ಷಣ ಕ್ಷಣ

ಆ ನಿಮಿಷ ಆ ಕ್ಷಣ
ಸೇರಿತು ಮನ ಮನ

ನಿನ್ನ ಅಂದ
ಅಂದಕೆ ಅಂದ
ಅಂದಾ ನಿನ್ನ
ಪ್ರೇಮೆ ಇಲ್ಲಾಹ

ಈ ಅಂದ
ನಿನಗಾಗಿ ತಗೋ

ತುಂಟಾಟ ಬೇಡ

ಅಂದಕೆ ನೀನು

ಪ್ರೀತಿಗೆ ನೀನು

ಪ್ರೀತ್ಸೋಕೆ ನಾವು
ಪ್ರೀತ್ಸೋಣ ಬಾ

ಒಂದು ನಿಮಿಷ ಆ ಕ್ಷಣ
ಜ್ಞಾಪಿಸು ಕ್ಷಣ ಕ್ಷಣ

ಆ ನಿಮಿಷ ಆ ಕ್ಷಣ
ಸೇರಿತು ಮನ ಮನ

ಅಂದಕೆ ನೀನು

ಪ್ರೀತಿಗೆ ನೀನು

ಪ್ರೀತ್ಸೋಕೆ ನಾವು
ಪ್ರೀತ್ಸೋಣ ಬಾ



Credits
Writer(s): V. Ravichandran
Lyrics powered by www.musixmatch.com

Link