Nanna Hrudaya

ನನ್ನ ಹೃದಯ ನಿನ್ನ ಹೃದಯ
ಟುವಿ ಟುವಿ ಎನ್ನೋ ಸಮಯ
ಏಳು ಜನ್ಮಕು ಏಳೇಳು ಜನ್ಮಕು
ನೀನೇ ನನ್ನ ಪ್ರೀತಿ ಗೆಳೆಯ
ಎದೆ ತುಂಬಿ ಹಾಡುವೆನು
ಈ ತೊದಲಾ ಹಾಡನ್ನು
ಮನಸು ಬರೆದ ಕಾವ್ಯ
ಅರ್ಪಿಸುವೆ ನಿನಗಿನ್ನು
ಈ ಜೀವಕೆ, ನೀನಾದೆ ಚಂದ್ರಮನು
ನವ ಚೈತ್ರ ತಂದವನು
ನನ್ನ ಹೃದಯ ನಿನ್ನ ಹೃದಯ
ಟುವಿ ಟುವಿ ಎನ್ನೋ ಸಮಯ
ಏಳು ಜನ್ಮಕು ಏಳೇಳು ಜನ್ಮಕು
ನೀನೇ ನನ್ನ ಪ್ರೀತಿ ಗೆಳೆಯ
ಮೌನ ಇಲ್ಲದೆ ಮಾತೆಂದು ಹುಟ್ಟದು
ಆ ಮಾತಿಗೆ ಸ್ವಾಗತ ಮಾತು ಇಲ್ಲದೆ
ಹಾಡೆಂದು ಹುಟ್ಟದು ಆ ಹಾಡೇ ಸಾಶ್ವತ
ಹಾದಿಂದಲೆ ಹುಟ್ಟಿ ಬರೋ
ಕನಸಲೆ ನಲಿಯುತ್ತಾ
ಕನಸಲೆ ಹುಟ್ಟಿ ಬರೋ
ಬದುಕಿಗೆ ಒಳಿಯುತ್ತಾ
ಬದುಕಿನಲಿ ಹುಟ್ಟಿ ಬರೋ
ಆ ಪ್ರೀತಿ ತಕದಿಮಿತಾ
ನನ್ನ ಹೃದಯ ನಿನ್ನ ಹೃದಯ
ಟುವಿ ಟುವಿ ಎನ್ನೋ ಸಮಯ
ಏಳು ಜನ್ಮಕು ಏಳೇಳು ಜನ್ಮಕು
ನೀನೇ ನನ್ನ ಪ್ರೀತಿ ಹೃದಯ
ಅಂಧ ಇಲ್ಲದೆ ಆಸೆಯು ಹುಟ್ಟದು
ಆ ಆಸೆಗೆ ಸ್ವಾಗತಾ
ಅಸೆ ಇಲ್ಲದೆ ಆನಂದ ಹುಟ್ಟದು
ಆನಂದವೇ ಅಂಕಿತಾ
ಅನಂದಕೆ ಹುಟ್ಟಿ ಬರೋ
ಅಸರೆಯಾ ಬೆಡುತ
ಆಸರೆಗೆ ಹುಟ್ಟಿ ಬರೋ
ಅಪ್ಪುಗೆಯ ಸವಿಯುತ
ಅಪ್ಪುಗೆಗೆ ಹುಟ್ಟಿ ಬರೋ
ಆ ಅನುಭವ ತಕದಿಮಿತಾ
ನನ್ನ ಹೃದಯ ನನ್ನ ಹೃದಯ
ಟುವಿ ಟುವಿ ಎನ್ನೋ ಸಮಯ
ಏಳು ಜನ್ಮಕು ಏಳೇಳು ಜನ್ಮಕು
ನೀನೇ ನನ್ನ ಪ್ರೀತಿ ಹೃದಯ
ಎದೆ ತುಂಬಿ ಹಾಡುವೆನು
ಈ ತೊದಲಾ ಹಾಡನ್ನು
ಮನಸು ಬರೆದ ಕಾವ್ಯ
ಅರ್ಪಿಸುವೆ ನಿನಗಿನ್ನು
ಈ ಜೀವಕೆ, ನೀನಾದೆ ಚಂದ್ರಮನು
ನವ ಚೈತ್ರ ತಂದವನು



Credits
Writer(s): K Kalyan, Sadhu Kokila
Lyrics powered by www.musixmatch.com

Link