Maleye Maleye

ಮಳೆಯೇ ಮಳೆಯೇ ಮಳೆಯೇ
ಚಿಟ ಪಟ ಚಿಟ ಪಟ ಹನಿಯೇ
ಮಳೆಯೇ ಮಳೆಯೇ ಮಳೆಯೇ
ಜಿನುಗೋ ಜಿನುಗೋ ಹನಿಯೇ

ಮಳೆಯೇ ಮಳೆಯೇ ಮಳೆಯೇ
ನಿನಗಿವಳ ಪರಿಚಯವೇ
ದಯಮಾಡಿ ಒಮ್ಮೆ ಹೇಳು ಮಳೆಯೇ
ಯಾರೀ ಮಾಯಾಂಗನೆ
ನಗುತಾಳೆ ಘಮ್ಮನೇ
ಒಂದು ಮಾತಾಡದೆ ಶರಣಾದೆ ಸುಮ್ಮನೇ
ಯಾವ ಊರೇ ನಿಂದು
ಏಲ್ಲಿ ನಿಮ್ಮನೆ
ಎಂದು ಕೆಳಲೆಂದೇ ಇವಳ ಹಿಂದೆ ಬಿದ್ದೆನೇ

ಮಳೆಯೇ ಮಳೆಯೇ ಮಳೆಯೇ
ಚಿಟ ಪಟ ಚಿಟ ಪಟ ಹನಿಯೇ

ಇವಳ ಕುಡಿ ನೋಟಾ
ಇವಳ ತುಂಟಾಟಾ
ಮುಂಗಾರಿನಲ್ಲೀ ಹಿಂಗಾರು ಬೆರೆತಂತೆ
ನನಪಾಲಿಗೀಕೆ ಮಿಂಚಿನ ಸಂತೆ
ಇವಳ ಕಂಡಾ ಕ್ಷಣದಿಂದಲೇ
ಹೃದಯದಲ್ಲಿ ಜೇನು ಗುಡು ಕಟ್ಟಿದೆ
ರೆಪ್ಪೆನು ಈ ದಿನ ಚಪ್ಪಾಳೆ ಹಾಕಿದೆ
ರೆಕ್ಕೆನೇ ಇಲ್ಲದೆ ಮನಸಿಗ ಹಾರಿದೆ
ಉಸಿರೆಲ್ಲಾ ಉಯ್ಯಾಲೆ ಆದಂತಿದೆ
ಉಯ್ಯಾಲೆಯಲ್ಲಿ ಇವಳೇ ಕೂತಂತಿದೆ

ಮಳೆಯೇ ಮಳೆಯೇ ಮಳೆಯೇ
ಚಿಟ ಪಟ ಚಿಟ ಪಟ ಹನಿಯೇ

ನನ್ನ ನೆರಳೀಗ, ಅರುಳು ಮರುಳಾಗಿ
ನನ್ನನ್ನೇ ಬಿಟ್ಟು ಅವಳ್ಹಿಂದೆ ಅಲೆದಾಡಿ
ನನ್ನ ಮಾನವನ್ನೇ ಕಳೆಯೋದು ನೋಡೀ
ನನ್ನ ನೆರಳ ನನ್ನಿಂದಲೇ ದೋಚಿಕೊಂಡಾ ಈ ಸುಂದರಿ
ಎದುರಲ್ಲಿ ಬಂದರೇ ಎದೆಯಲ್ಲಾ ನಂದನಾ
ಕನಸಲ್ಲಿ ಬಂದರೇ ಕಣ್ಣೇ ಬೃಂದಾವನ
ಹಚ್ಚೆಯಂತೆ ನಾ ಇವಳಾ ಹಚ್ಚಿಕೊಂಡೆನಾ
ನೂರು ಜನ್ಮಕಾಗಿ ಮಿಕ್ಕೋ ಹುಚ್ಚನಾದೆನಾ

ಮಳೆಯೇ ಮಳೆಯೇ ಮಳೆಯೇ
ನಿನಗಿವಳ ಪರಿಚಯವೇ
ದಯಮಾಡಿ ಒಮ್ಮೆ ಹೇಳು ಮಳೆಯೇ
ಮಳೆಯೇ ಮಳೆಯೇ ಮಳೆಯೇ
ನಿನಗಿವಳ ಪರಿಚಯವೇ
ದಯಮಾಡಿ ಒಮ್ಮೆ ಹೇಳು ಮಳೆಯೇ



Credits
Writer(s): Jassie Gift, Manjunatha Rao
Lyrics powered by www.musixmatch.com

Link