Thanthane Thananthane

ತನ್ತಾನೇ, ತನ್ನಂತಾನೇ ಸೆಳೆಯುತ್ತಾಳೆ ನನ್ನನ್ನೇ
ತನ್ತಾನೇ, ಬೇಕಂತಾನೇ ಮರೆಸುತ್ತಾಳೆ ಮೈಯನ್ನೇ
ತನ್ತಾನೇ, ತನ್ನಂತಾನೇ ಸೆಳೆಯುತ್ತಾಳೆ ನನ್ನನ್ನೇ
ತನ್ತಾನೇ, ಬೇಕಂತಾನೇ ಮರೆಸುತ್ತಾಳೆ ಮೈಯನ್ನೇ
ಇವಳೆಂಥ ಜಾದೂಗಾತಿ ಅಂತ ಯಾರಿಗಾದ್ರೂ ಗೊತ್ತಾ?
ಇವಳೇನೇ ಕಾಣುತ್ತಾಳೆ ನಂಗೆ ಅತ್ತ, ಇತ್ತ, ಸುತ್ತ

ಹೋ, ಹುಡುಗಿ, ಮೋಡಿ ನಿನ್ನ ನೋಡಿ

ಅಮಲು, ಅದು ಅಮಲು, ನಿನ ಮೈ ಸೋಕಿ ಗಾಳಿ ಗಂಧ ತರಲು
ಕೊಳಲು, ನಿನ್ನ ಕೊರಳು, ಅದು ಸಂಗೀತ ನೀನು ನುಡಿಯುತ್ತಿರಲು
ನಿನಗಂತ ನಾನೇ ಸ್ವಂತ ಒಮ್ಮೆ ಚಂದ್ರನ ಕದ್ದೆ
ಅದಕಿಂತ ಅಂದ ನೀನೇ ಅಂತ ಅಲ್ಲೇ ಬಿಟ್ಟು ಬಂದೆ

ಹೋ, ಹುಡುಗಿ, ಮೋಡಿ ನಿನ್ನ ನೋಡಿ
ಹೋ, ಹುಡುಗಿ, ಮೋಡಿ ನಿನ್ನ ನೋಡಿ
ಹೋ, ಹುಡುಗಿ, ಮೋಡಿ ನಿನ್ನ ನೋಡಿ
ಹೋ, ಹುಡುಗಿ, ಮೋಡಿ ನಿನ್ನ ನೋಡಿ

ತನ್ತಾನೇ, ತನ್ನಂತಾನೇ ಸೆಳೆಯುತ್ತಾಳೆ ನನ್ನನ್ನೇ
ತನ್ತಾನೇ, ಬೇಕಂತಾನೇ ಮರೆಸುತ್ತಾಳೆ ಮೈಯನ್ನೇ
ತನ್ತಾನೇ, ತನ್ನಂತಾನೇ ಸೆಳೆಯುತ್ತಾಳೆ ನನ್ನನ್ನೇ
ತನ್ತಾನೇ, ಬೇಕಂತಾನೇ ಮರೆಸುತ್ತಾಳೆ ಮೈಯನ್ನೇ

ನಗಲು, ನಸು ನಗಲು, ಹದಿನಾರಕ್ಕೆ ನಂಗೆ ಅರುಳು-ಮರುಳು
ನೆರಳು, ನನ್ನ ನೆರಳು, ನಿನ ಕಂಡಾಗ ಕಚ್ಚಿಕೊಂತು ಬೆರಳು
ನಿನಗೊಂದು ದೃಷ್ಟಿ ಬೊಟ್ಟು ಇಟ್ಟು ನೋಡೋದಾ ನಾನು
ನಿನ ಕೆನ್ನೆ ಒಮ್ಮೆ ಮೆಲ್ಲ ಮುತ್ತಿ ಓಡಿ ಹೋಗಲೇನು?

ಹೋ, ಹುಡುಗಿ, ಮೋಡಿ ನಿನ್ನ ನೋಡಿ
ಹೋ, ಹುಡುಗಿ, ಮೋಡಿ ನಿನ್ನ ನೋಡಿ
ಹೋ, ಹುಡುಗಿ, ಮೋಡಿ ನಿನ್ನ ನೋಡಿ
ಹೋ, ಹುಡುಗಿ, ಮೋಡಿ ನಿನ್ನ ನೋಡಿ

ತನತಾನೇ, ತನ್ನಂತಾನೇ ಸೆಳೆಯುತ್ತಾಳೆ ನನ್ನನ್ನೇ
ತನತಾನೇ, ಬೇಕಂತಾನೇ ಮರೆಸುತ್ತಾಳೆ ಮೈಯನ್ನೇ
ತನತಾನೇ, ತನ್ನಂತಾನೇ ಸೆಳೆಯುತ್ತಾಳೆ ನನ್ನನ್ನೇ
ತನತಾನೇ, ಬೇಕಂತಾನೇ ಮರೆಸುತ್ತಾಳೆ ಮೈಯನ್ನೇ
ಇವಳೆಂಥ ಜಾದೂಗಾತಿ ಅಂತ ಯಾರಿಗಾದ್ರೂ ಗೊತ್ತಾ?
ಇವಳೇನೇ ಕಾಣುತ್ತಾಳೆ ನಂಗೆ ಅತ್ತ, ಇತ್ತ, ಸುತ್ತ

ಹೋ (ಹೋ), ಹುಡುಗಿ (ಹುಡುಗಿ), ಮೋಡಿ ನಿನ್ನ ನೋಡಿ
ಹೋ (ಹೋ), ಹುಡುಗಿ (ಹುಡುಗಿ), ಮೋಡಿ ನಿನ್ನ ನೋಡಿ
ಹೋ (ಹೋ), ಹುಡುಗಿ (ಹುಡುಗಿ), ಮೋಡಿ ನಿನ್ನ ನೋಡಿ
ಹೋ (ಹೋ), ಹುಡುಗಿ (ಹುಡುಗಿ), ಮೋಡಿ ನಿನ್ನ ನೋಡಿ

ತನ್ತಾನೇ, ತನ್ನಂತಾನೇ ಸೆಳೆಯುತ್ತಾಳೆ ನನ್ನನ್ನೇ
ತನ್ತಾನೇ, ಬೇಕಂತಾನೇ ಮರೆಸುತ್ತಾಳೆ ಮೈಯನ್ನೇ
ತನ್ತಾನೇ, ತನ್ನಂತಾನೇ ಸೆಳೆಯುತ್ತಾಳೆ ನನ್ನನ್ನೇ (ಹೋ, ಹುಡುಗಿ, ಮೋಡಿ ನಿನ್ನ ನೋಡಿ)
ತನ್ತಾನೇ, ಬೇಕಂತಾನೇ ಮರೆಸುತ್ತಾಳೆ ಮೈಯನ್ನೇ (ಹೋ, ಹುಡುಗಿ, ಮೋಡಿ ನಿನ್ನ ನೋಡಿ)

Credits
Writer(s): Kaviraj, Vardhan
Lyrics powered by www.musixmatch.com

Link