Nee Sokalu

ಯಾಕೋ ಕಾಣೆ ಕಳ್ಳ ನನ್ನ ನೀ ಸೋಕಲು
ನಾನೇ ಇಲ್ಲಾ ನನ್ನ ಓಳಗೇ ನೀ ಸೋಕಲು
ಆ.ಕೆನ್ನೆ ಮೇಲೆ ಸಣ್ಣ ಗುಳೀಯು ನೀ ಸೋಕಲು
ನಾಚಿಕೊಂತು ಮೇಲ್ಲ ತುಟಿಯು ನೀ ಸೋಕಲು
ನನಗಿಂದು ಪ್ರತಿಯೋಂದು ಹೊಸತಾಗಿದೇ
ನಿನ್ನಾಣೆ ಕನಸಲ್ಲಾ ಬದಲಾಗಿದೆ
ಎದೆಗೂಡಲ್ಲಿ ಗುಟ್ಟಾಗಿ ನೀ ಸೋಕಲು
ಯಾಕೋ ಕಾಣೆ ಕಳ್ಳ ನನ್ನ ನೀ ಸೋಕಲು
ನಾನೇ ಇಲ್ಲಾ ನನ್ನ ಓಳಗೇ ನೀ ಸೋಕಲು
...ಉಮೇಶ್ ಪೀ ಮುಗೇರ...
ಚಿಟ್ಟೆಯ ಮೈಮೇಲೆ ಚಿತ್ರವ
ಬಿಡಿಸುವ ಆಸೆ ನಂಗಾಗೀದೆ
ಚಂದ್ರನ ಚೂರಂತೆ ಕಾಣುವ
ಆ ನಗು ತನ್ತಾನೇ ಜಾರೀದೆ
ಗೋತ್ತಿಲ್ಲದಾ ಹೊಸದೊಂದು ಮಾತು
ಸದ್ದಿಲ್ಲದೇ ಬಳಿ ಬಂದು ಕೂತು
ಜೋತೆಯಾಯೀತು ನೀ ಸೋಕಲು
ಉಸಿರಾಯಿತು ನೀ ಸೋಕಲು
ಯಾಕೋ ಕಾಣೆ ಕಳ್ಳ ನನ್ನ ನೀ ಸೋಕಲು
ನಾನೇ ಇಲ್ಲಾ ನನ್ನ ಓಳಗೇ ನೀ ಸೋಕಲು
ಸುಮ್ಮನೆ ನಿಂತಲ್ಲಿ ನಿಲ್ಲದ
ಹೆಜ್ಜೆಗೆ ನಿನ್ನಿಂದ ಸಂಭ್ರಮ
ಕಣ್ಣಿನ ಒಳಗೆಲ್ಲಾ ಬೀಳುವ
ಕನಸಿಗೆ ನೀನೇನೆ ಅಂತಿಮ
ಕಳೇದೊಯಿತು ಮನಸೇಲ್ಲೋ ಕಾಣೆ
ಕದ್ದಿದ್ದರೇ ಸೋಕು ಮತ್ತೆ ನೀನು
ಖುಷಿಯಾಗುವೇ ನೀ ಸೋಕಲು
ಕುಣಿದಾಡುವೆ ನೀ ಸೋಕಲು
ಯಾಕೋ ಕಾಣೆ ಕಳ್ಳ ನನ್ನ ನೀ ಸೋಕಲು
ನಾನೇ ಇಲ್ಲಾ ನನ್ನ ಓಳಗೇ ನೀ ಸೋಕಲು
ನಾಚಿಕೋಂತು ಮೇಲ್ಲಾ ತುಟಿಯು ನೀ ಸೋಕಲು
ನನಗಿಂದು ಪ್ರತಿಯೋಂದು ಹೊಸತಾಗಿದೇ
ನಿನ್ನಾಣೇ ಕನಸೆಲ್ಲಾ ಬದಲಾಗಿದೇ
ಎದೆಗೂಡಲ್ಲಿ ಗುಟ್ಟಾಗಿ ನೀ ಸೋಕಲು



Credits
Lyrics powered by www.musixmatch.com

Link