Harusha Thaladhe

♩ ♬ ♭ ♮ ♯ ♩ ♬ ♭ ♮ ♯♩ ♬ ♭ ♮ ♯
ಆ ಹೌ ಆ ಹೌ ಆ ಹೌ ಆ ಹೌ ಆ ಹೌ ಆ ಹೌ ಆ ಹೌ ಆ ಹೌ
ಆ ಹೌ ಆ ಹೌ ಆ ಹೌ ಆ ಹೌ ಆ ಹೌ ಆ ಹೌ ಆ ಹೌ ಆ ಹೌ
ಹರುಷ ತಾಳದೆ ಹುಚ್ಚೆ ಹಿಡಿದರೆ
ಮೊದಲ ನೋಟಕೆ ಹೃದಯ ನಿಂತರೆ ಏನು ಮಾಡಲಿ ನಾನೇನು ಮಾಡಲಿ
ನ ನ ನ ನನ್ನ ನೋಡುತ ನೀನು ನಕ್ಕರೆ
ಆಗೋ ಖುಷಿಯಲ್ಲಿ ಉಸಿರೇ ಹೋದರೆ ಏನು ಮಾಡಲಿ ನಾನೇನು ಮಾಡಲಿ
ಈ ಹೆದರಿಕೆ ಹಿತವನೆ ಕೊಡುತಿದೆ
ಆ ಮಿಲನಕೆ ಮುನ್ನುಡಿ ಬರೆದಿದೆ ಬಂದೆ ಬಂದೆ ನಾನು ಇನ್ನೇನು
I am the floor ನೀನೆ ನನ್ನ love
You're my cheese everybody freeze
I am the floor ನೀನೆ ನನ್ನ love
You're my cheesie bubblie bee
I am the floor ನೀನೆ ನನ್ನ love
You're my cheese everybody freeze
I am the floor ನೀನೆ ನನ್ನ love
You're my cheesie bubblie bee
Baby am yours whoever i will be yours will never ever let know body else match with you
You're are baby you're my only sunshine i know whisky you want you looks like intoxicating after waiting lets get that lady
♩ ♬ ♭ ♮ ♯ ♩ ♬ ♭ ♮ ♯♩ ♬ ♭ ♮ ♯
ಒಲವೆ ಚೆಲುವೆ ನಾ ನಿನ್ನ ಬಳಿಗೆ ಬರುವೆ
ಅಳೆದು ಸುರಿದು ಹೆಣೆದಿರುವ ಕನಸ ಕೊಡುವೆ
ನನ ನೋಡಿ ನಸು ನಾಚಿ ಮನೆಯ ಒಳಗೊಡುವೆಯ
ಅಥವಾ ನೀ ನನ್ನ ಬಾಚಿ ಸಿಹಿ ಅಪ್ಪುಗೆ ನೀಡುವೆಯ
ಈ ಒಗಟನು ಬಿಡಿಸಲು ನಲ್ಲೆಯೇ ನಾ ಓಡುತ ಓಡುತ ಬರುವೆನು
ಗುಡ್ಡ ಗಾಳಿ ಎಲ್ಲಾನು ಸೀಳಿ
I am the floor ನೀನೆ ನನ್ನ love
You're my cheese everybody freeze
I am the floor ನೀನೆ ನನ್ನ love
You're my cheesie bubblie bee
You're the one to you're my station
Comeon get me baby i just want to be close to you so will you be my girl
Yeah yeah
♩ ♬ ♭ ♮ ♯ ♩ ♬ ♭ ♮ ♯♩ ♬ ♭ ♮ ♯
ಭುವಿಗೆ ಬರಲು ಮಳೆ ಹನಿಗೆ ಇರುವ ತವಕ
ನನಗು ಇಹುದು ನಿನ್ನ ಮೊಗವ ನೋಡೋ ತನಕ
ಪರದಾಡಿ ಮಿಸುಕಾಡಿ ಹೃದಯ ಹಠ ಮಾಡುತಿದೆ
ನಿನ ನೋಡಿ ಜಿಗಿದಾಡಿ ಕುಣಿದಾಡಲು ಕಾಯ್ಯುತಿದೆ
ನಾ ಬರುವೆನು ಸರ ಸರ ಅವಸರ
ಹಾಯಾಗಿದೆ ತರ ತರ ಆತುರ
ಬೇಗ ಬೇಗ ಬೇಟಿ ಆಗೋಕೆ
I am the floor ನೀನೆ ನನ್ನ love
You're my cheese everybody freeze
I am the floor ನೀನೆ ನನ್ನ love
You're my cheesie bubblie bee
I am the floor ನೀನೆ ನನ್ನ love
You're my cheese everybody freeze
I am the floor ನೀನೆ ನನ್ನ love
You're my cheesie bubblie bee
Cheesie bubblie bee
Bubblie bee bubblie bee bubblie bee
ಹೇ ಹೇಯ್
Baby girl



Credits
Writer(s): Kaviraj, S A Lokesh Kumar
Lyrics powered by www.musixmatch.com

Link