Anupama Cheluvu

ಅನುಪಮಾ
ಅನುಪಮ ಅನುಪಮ ಅನುಪಮ ಅನುಪಮ
ಅನುಪಮಾ
ಅನುಪಮ ಅನುಪಮ ಅನುಪಮ ಅನುಪಮ

ಅನುಪಮ ಚೆಲುವು ಮಿನುಗಿ ಬೆರಗಾದೆ
ತೇಲಿ ಬಂದಾ ನಿನ್ನ ಅಂದಾ
ತೇಲಿ ಬಂದಾ ನಿನ್ನ ಅಂದಾ
ಇಂದೇ ಕ೦ಡೇ ಸೆರೆಯಾದೆ

ಅನುಪಮ ಚೆಲುವು ಮಿನುಗಿ ಬೆರಗಾದೆ

ತುಟಿಯ ಹೊಳಪು ತುಂಬಿರೇ
ನಗುವ ಮುಗಿಲಾ ಅಪ್ಸರೆ

ತುಟಿಯಾ ಹೊಳಪು ತುಂಬಿರೇ
ನಗುವ ಮುಗಿಲಾ ಅಪ್ಸರೆ
ಒಲವಿನ ಹಾದಿಯಲೀ
ಬೆಡಗಿನ ರೂಪದಲೀ
ನೋಟವ ಬೀಸಿದೆ
ನೋಟವ ಬೀಸಿದೆ
ಇಂದೇ ನಲ್ಮೆ ಸವಿದಂದೇ
ಅನುಪಮ ಚೆಲುವು ಮಿನುಗಿ ಬೆರಗಾದೆ

ಮಿಲನ ಒಲಿದು ಬಂದರೇ
ಸನಿಹಾ ಸುಖದಾ ಆಸರೆ

ಮಿಲನ ಒಲಿದು ಬಂದರೇ
ಸನಿಹಾ ಸುಖದಾ ಆಸರೆ
ತುಡಿಯುವ ಜೀವವನೇ
ಮಿಡಿಯುವ ಮೋಹವನೇ
ಮೀಸಲೂ ಮಾಡುವೇ
ಮೀಸಲೂ ಮಾಡುವೇ
ಎಂದೂ ನಿನ್ನಾ ಕಾದಿರುವೆ

ಅನುಪಮ ಚೆಲುವು ಮಿನುಗಿ ಬೆರಗಾದೆ
ತೇಲಿ ಬಂದಾ ನಿನ್ನ ಅಂದಾ
ತೇಲಿ ಬಂದಾ ನಿನ್ನ ಅಂದಾ
ಇಂದೇ ಕ೦ಡೇ ಸೆರೆಯಾದೆ



Credits
Writer(s): Aswath, Doddarange Gowda, Vaidi
Lyrics powered by www.musixmatch.com

Link