I Love You Anamika

ಆಯ್ ಲವ್ ಯು ಅನಾಮಿಕ ಆಯ್ ಲವ್ ಯು
ಆಯ್ ಲವ್ ಯು ಅನಾಮಿಕ ಆಯ್ ಲವ್ ಯು
ಆಯ್ ಲವ್ ಯು ಅನಾಮಿಕ ಆಯ್ ಲವ್ ಯ
ಆಯ್ ಲವ್ ಯು ಆಯ್ ಲವ್ ಯು
ಪ್ರೀತಿಗೆ ಹೆಸರು ತಂದ ಉಸಿರೇ ಆಯ್ ಲವ್ ಯು
ಕರೆದರೆ ಬಂದ ಕನಸಿನ ಕನ್ಯೆ ಆಯ್ ಲವ್ ಯು
ನಿನ್ನಾಣೆ ನನ್ ಉಸಿರಾಣೆ.
ಆಯ್ ಲವ್ ಯು ಅನಾಮಿಕ ಆಯ್ ಲವ್ ಯು
ಆಯ್ ಲವ್ ಯು ಆಯ್ ಲವ್ ಯು .
ಹೃದಯದ ಭಾಷೆಗೆ ಹೃದಯವೇ ಅಕ್ಷರ ಮಾತಿಗೆ ಪ್ರೀತಿಯು ಕಾಣದು ನನ್ನೆದೆ
ತುಂಬಿರುವ ಪ್ರೀತಿ ಬಣ್ಣಿಸೆ ಯುಗವೇ ಯುಗವೇ ಸಾಲದು ಗುಡಿಯಾಣೆ ಗುಡಿ ಘಂಟೆ ದನಿಯಾಣೆ
ನನ್ನಾಣೆ ನಿನ್ನವಿನಾ ನಾ ಕಾಣೆ ಬೇರೆ ಜಗ ಓ ಜಾಣೆ
ಪ್ರೀತಿಗೆ ಹೆಸರು ತಂದ ಉಸಿರೇ ಆಯ್ ಲವ್ ಯು
ಕರೆದರೆ ಬಂದ ಕನಸಿನ ಕನ್ಯೆ ಆಯ್ ಲವ್ ಯು
ನಿನ್ನಾಣೆ ನನ್ ಉಸಿರಾಣೆ.
ಆಯ್ ಲವ್ ಯು ಅನಾಮಿಕ ಆಯ್ ಲವ್ ಯು
ಆಯ್ ಲವ್ ಯು ಮಂಗಳ ದೇವಿ ಕಾವೇರಿ
ಮಮತ ಸಮತಾಂ ಶ್ರುತಿ ಲಯ ಸಿಂಧೂರಿ ಲಹರಿ ಮದುರಿ
ರಾಗ ಮಯಿ ರಮ್ಯಮಯಿ ನವರಸ ರೂಪಿಣಿ ಯೋಗಿಣಿ
ರಾಗಮಯಿ ಮೋಹಿನಿ ಪ್ರೇಮಮಯಿ ವಾರಿದಿ ಮಜುನ ಗಾನ ಮಂಜರಿ
ಬಾಷೆಗಳನ್ನೆಲ್ಲವನ್ನು ಮೀರಿ ನಿಂತ ನಾದದ ಮೂರೇ ಪದವೇ ಆಯ್ ಲವ್ ಯು
ಎಲ್ಲರೂ ಎಲ್ಲೆಡೆ ಕಾದು ಗೆಲ್ಲಲ್ಲಾಗದ ಪ್ರಾಣದ ಪದಕವೇ ಆಯ್ ಲವ್ ಯು ವೇದವಿದೆ
ನಂಬಿಕೆಯ ನಾದವಿದೆ ನಿ ನನ್ನ ಪ್ರೀತಿಸಿದ ಸಾಕ್ಷಿಗೆ ಈ ಅಗ್ನಿ ಇದೆ ನಾ ಗೆದ್ದೇ
ಹೃದಯಕ್ಕೆ ಒಂದು ಜಯವನು ತಂದೆ ಆಯ್ ಲವ್ ಯು
ಪ್ರೀತಿಗೂ ಮದುವೆ ಭಾಗ್ಯವ ತಂದೆ ಆಯ್ ಲವ್ ಯು
ನಿನ್ನಾಣೆ ನನ್ ಉಸಿರಾಣೆ
ಆಯ್ ಲವ್ ಯು ಅನಾಮಿಕ ಆಯ್ ಲವ್ ಯು
ಆಯ್ ಲವ್ ಯು ...



Credits
Writer(s): Hamsalekha Hamsalekha
Lyrics powered by www.musixmatch.com

Link