Kallanivanu

ಕಳ್ಳನಿವನು
ಕಳ್ಳನಿವನು

(ಯಾರಿವನು ಯಾರಿವನು)
(ಯಾರಿವನು ಯಾರಿವನು)

ಕಳ್ಳನಿವನು ಕಣ್ಣಸನ್ನೆಯಲ್ಲೇ
ಕರೆಯುವ ಕಳ್ಳನಿವನು (ಯಾರಿವನು)
ಕಳ್ಳನಿವನು ಕದ್ದು ನೋಡಿ ನೋಡಲಿಲ್ಲ ಅನ್ನೋ ಕಳ್ಳನಿವನು (ಯಾರಿವನು)
ಬಿರುಗಾಳಿಯು ಬೀಸೋ ಹಾಗೇ
ಎದೆ ಬಾಗಿಲು ತೆರೆದವನು
ನನಗ್ಹೇಳದೆ ಕೇಳದೇನೆ ಅಯ್ಯಾಯ್ಯೋ ನನ್ನ ಮುಟ್ಟಿಬಿಟ್ಟನು
ಯಾರವ್ವಾ ಇವನು ಯಾವುರವನು ಯವ್ವಿ, ಯವ್ವಿ, ಯವ್ವಿ

ಕಳ್ಳನಿವನು ಕಣ್ಣಸನ್ನೆಯಲ್ಲೇ
ಕರೆಯುವ ಕಳ್ಳನಿವನು (ಯಾರಿವನು)
ಕಳ್ಳನಿವನು ಕದ್ದು ನೋಡಿ ನೋಡಲಿಲ್ಲ ಅನ್ನೊ ಕಳ್ಳನಿವನು (ಯಾರಿವನು)

ನೋಡಿದ ಕಣ್ಮುಚ್ಚದೆ ಹೀಗೆ ಏತಕೋ ನಾ ಕಾಣೇ
ಕೈಗಳ ಬಿಗಿ ಹಿಡಿದನು ಹೀಗೆ ಬೇಡಲೇನೋ ಕಾಣೇ
ಮನಸಿಗೇ ಬರಲೇ
ಯಾತಕೇ ರಗಳೆ
ಮನಸನು ಕೋಡಲೇ
ಹೋಗೆಲೇ ತರಲೆ
ಕಳ್ಳ ಬೆಕ್ಕಿನಂತೆ ಕಣ್ಣಮುಚ್ಚಿಕೊಳ್ಳುತಾ ಕದ್ದು ಹಾಲು ಕುಡಿಯುವ
ಕಳ್ಳನಿವನು ಕಣ್ಣಸನ್ನೆಯಲ್ಲೆ
ಕರೆಯುವ ಕಳ್ಳನಿವನು (ಯಾರಿವನು)
ಕಳ್ಳನಿವನು ಕದ್ದು ನೋಡಿ ನೋಡಲಿಲ್ಲ ಅನ್ನೊ ಕಳ್ಳನಿವನು (ಯಾರಿವನು)

(ಯಾರಿವನು ಯಾರಿವನು)
(ಯಾರಿವನು ಯಾರಿವನು)

ಹೇಳಲೂ ಅವನೇದೆಯಲೀ ನೂರು ಮಾತೀದೆ ನಾ ಬಲ್ಲೆ
ಹುಡುಗರು ಮೊದಲಿಂದಲೂ ಹೀಗೆ ಏಲ್ಲಾವು ಕಣ್ಣಲ್ಲೇ
ನಿನಗೇ ಈ ಹೃದಯಾ
ಅದು ಗೋತ್ತಿರೋ ವಿಷಯ
ತೆಗೆದುಕೋ ಗೆಳೆಯಾ
ಕೋಡುವುದು ಸರಿಯಾ
ಕಲ್ಲು ಕಲ್ಲು ನನ್ನದೇ ಎಂದು ಸುಳ್ಳು ಹೇಳುವ ಕಲ್ಲುಸಕ್ರೇ ಮನಸಿನ

ಕಳ್ಳನಿವನು ಕಣ್ಣಸನ್ನೆಯಲ್ಲೇ
ಕರೆಯುವ ಕಳ್ಳನಿವನು (ಯಾರಿವನು)
ಕಳ್ಳನಿವನು ಕದ್ದು ನೋಡಿ ನೋಡಲಿಲ್ಲ ಅನ್ನೋ ಕಳ್ಳನಿವನು (ಯಾರಿವನು)
ಬಿರುಗಾಳಿಯು ಬೀಸೋ ಹಾಗೇ
ಎದೆ ಬಾಗಿಲು ತೆರೆದವನು
ನನಗ್ಹೇಳದೆ ಕೇಳದೇನೆ ಅಯ್ಯಾಯ್ಯೋ ನನ್ನ ಮುಟ್ಟಿಬಿಟ್ಟನು
ಯಾರವ್ವಾ ಇವನು ಯಾವುರವನು ಯವ್ವಿ, ಯವ್ವಿ, ಯವ್ವಿ

(ಕಳ್ಳನಿವನು ಕಣ್ಣಸನ್ನೆಯಲ್ಲೆ
ಕರೆಯುವ ಕಳ್ಳನಿವನು)

ಹೇ, ಯಾರಿವನು

(ಕಳ್ಳನಿವನು ಕದ್ದು ನೋಡಿ ನೋಡಲಿಲ್ಲ ಅನ್ನೋ ಕಳ್ಳನೀವನು)

ಹೇ, ಯಾರಿವನು



Credits
Writer(s): Nagendra Prasad, R.p. Patnayak
Lyrics powered by www.musixmatch.com

Link