Kuntharu Nitharu - From "I Am in Love"

(Yeah
I am in love)

ಕುಂತರೂ ನಿಂತರೂ ನಿನ್ನದೇ ತುಂತುರು
ಯಾರೇ ನೀ
ಏನೇ ನಿನ್ನ ಹೆಸರು?
ಎದೆಯಲಿ ಪಾದಾರ್ಪಣೆ ನೀ ಮಾಡಿದೆ
ಲೊಕಾನೇ ಬದಲಿಸಿ
ಒಲವಿನ ಆಲೋಚನೆ ನೀ ನೀಡಿದೆ ಹೃದಯಾನೆ ಕಬಳಿಸಿ

(ಪ್ರೀತಿ, ಪ್ರೀತಿ)
ಮನಸಲಿ
(ಪ್ರೀತಿ, ಪ್ರೀತಿ)
ಮನಸಲಿ
ಪ್ರೀತಿ, ಪ್ರೀತಿ ಮನಸಲಿ ಆಗಿದೆ
(ಪ್ರೀತಿ, ಪ್ರೀತಿ)
ಉಸಿರಲಿ
(ಪ್ರೀತಿ, ಪ್ರೀತಿ)
ಉಸಿರಲಿ
ಪ್ರೀತಿ, ಪ್ರೀತಿ ಉಸಿರಲಿ ಸೇರಿದೆ

(I am in love
You know
Check it out
I am in love
I am in love)

ಇದುವರೆಗೂ ನಾ ನೋಡಿರದಂಥ
ಹೊಸ ಅಮಲು ಈ ಉಸಿರಲಿ ಬೆರೆತ ಸೂಚನೆ ಸವಿ ಯಾತನೆ
ಹಿತವಾದ ಭಾವ ಕುಣಿಸುತಿದೆ
ನೀ ಸಿಗುವ ಆ ಸುಂದರ ಕ್ಷಣಕೆ
ಪರಿತಪಿಸಿ ಸೋತೋಗಿರೋ ಮನಕೆ
ಹೇಗೆ ನಾ ತಿಳಿ ಹೇಳಲಿ ನನಗೀಗ ತೋಚದೆ
ತಲುಪಿಸು ತಂಗಾಳಿಯೇ ನನ ಪ್ರೀತಿಯ ಸಂದೇಶ ಅವಳಿಗೆ
ನೆನಪಿಸು ಓ ಮೇಘವೇ ನನ ಪ್ರೇಮದ ಸಂಕೇತ ಅವಳಿಗೆ

(ಪ್ರೀತಿ, ಪ್ರೀತಿ)
ಮನಸಲಿ
(ಪ್ರೀತಿ, ಪ್ರೀತಿ)
ಮನಸಲಿ
ಪ್ರೀತಿ, ಪ್ರೀತಿ ಮನಸಲಿ ಆಗಿದೆ
(ಪ್ರೀತಿ, ಪ್ರೀತಿ)
ಉಸಿರಲಿ
(ಪ್ರೀತಿ, ಪ್ರೀತಿ)
ಉಸಿರಲಿ
ಪ್ರೀತಿ, ಪ್ರೀತಿ ಉಸಿರಲಿ ಸೇರಿದೆ

(I am in love
I am in love
I am in love)



Credits
Writer(s): Ghouse Peer, Kothapalli Sai Karthik
Lyrics powered by www.musixmatch.com

Link