Mallige Mellage

ಮಲ್ಲಿಗೆ ಮೆಲ್ಲಗೆ ಸ್ಮೈಲು ಕೊಟ್ಟಳು
ಊಟ ಬಿಡೋ ನಿದ್ದೆ ಕೆಡೋ ಸೀನು ಇಟ್ಟಳು

ಮಲ್ಲಿಗೆ ಮೆಲ್ಲಗೆ ಸ್ಮೈಲು ಕೊಟ್ಟಳು
ಊಟ ಬಿಡೋ ನಿದ್ದೆ ಕೆಡೋ ಸೀನು ಇಟ್ಟಳು

ಕಲರ್ ಶರ್ಟ್ ಸೋಕಿ ಪ್ಯಾಂಟು ಮಾತಿಗೂ ಮುಂಚೆ ಬಾಟಲ್ ಸೆಂಟು
ಅದೇ ಪ್ರೀತಿಲಿ ಸನ್ಯಾಸಿ

ಮಲ್ಲಿಗೆ ಮೆಲ್ಲಗೆ ಸ್ಮೈಲು ಕೊಟ್ಟಳು
ಊಟ ಬಿಡೋ ನಿದ್ದೆ ಕೆಡೋ ಸೀನು ಇಟ್ಟಳು

ಕಳ್ಳ ಕಣ್ಣ್ಗಳು ಶಿಳ್ಳೆ ಹೊಡೆದಿವೆ ಗೊತ್ತೇಯಾಗದೆ ಇವಳಿಂದ

ಪಲ್ಲು ಹಾರಿದರೆ ಹೃದಯ ವಂಚನೆ ಪ್ರೀತಿ ಶುರುವಾಗಿ ಸಣ್ಣಾ ಸೂಚನೆ

ಎಣ್ಣೆ ಹಾಕಿ ಡೈಲಿ ಸ್ನಾನ ಇನ್ನೂ ಸ್ಟಾಪ್ಪು ಮಧ್ಯಪಾನ ಆದೆ ಪ್ರೀತಿಲಿ ಸನ್ಯಾಸಿ

ಮಲ್ಲಿಗೆ ಮೆಲ್ಲಗೆ ಸ್ಮೈಲು ಕೊಟ್ಟಳು
ಊಟ ಬಿಡೋ ನಿದ್ದೆ ಕೆಡೋ ಸೀನು ಇಟ್ಟಳು

ಕಾಲಿ ಕನಸಲಿ ಪೋಲಿ ಯೋಚನೆ ತೇಲಿ ಹೋಯಿತು ಇವಳಿಂದ

ಕೊನೆಯ ಹಾಳೆಯಲಿ ಇವಳ ವರ್ಣನೆ
ಎಲ್ಲಾ ಸಾಲುಗಳು ಇವಳಿಗರ್ಪನೆ

ಕ್ರಾಫ್ಟೆಡ್ ಹೂವು ಕೂಲಿಂಗ್ ಗ್ಲಾಸ್ಸು ನಮ್ ಲವ್ ಸ್ಟೋರಿ ಕ್ಲಾಸು ಮಸ್ಸು
ಆಧೆ ಪ್ರೀತಿಲಿ ಸನ್ಯಾಸಿ

ಮಲ್ಲಿಗೆ ಮೆಲ್ಲಗೆ ಸ್ಮೈಲು ಕೊಟ್ಟಳು
ಊಟ ಬಿಡೋ ನಿದ್ದೆ ಕೆಡೋ ಸೀನು ಇಟ್ಟಳು

ಕಲರ್ ಶರ್ಟ್ ಸೋಕಿ ಪ್ಯಾಂಟು ಮಾತಿಗೂ ಮುಂಚೆ ಬಾಟಲ್ ಸೆಂಟು
ಅದೇ ಫ್ರೀತಿಲಿ ಸನ್ಯಾಸಿ



Credits
Writer(s): Anoop Seelin J, Rohit Padaki
Lyrics powered by www.musixmatch.com

Link