Ee Bhoomi Mele Illa

ಈ ಭೂಮಿ ಮೇಲೆ ಇಲ್ಲಾ, ನೀನು ಭಗವಂತ

ಈ ಭೂಮಿ ಮೇಲೆ ಇಲ್ಲಾ, ನೀನು ಭಗವಂತ
ನಿನ್ನನ್ನೇ ನಂಬಿ ತಾನೇ ಹಿಂಸೆ ರಾದ್ದಂತ
ದಿನವೂ ಹೀಗೆ ನುಂಗಬೇಕೇ ನೋವ ಜೀವಂತ
ಎಲ್ಲರೊಂದಿಗೆ ಇದ್ದು ಕೂಡ ಯಾಕೆ ಏಕಾಂತ
ಇಲ್ಲಿ ಯಾವುದು ನಮ್ಮದಲ್ಲಾ ಸ್ವಂತ

ಈ ಭೂಮಿ ಮೇಲೆ ಇಲ್ಲಾ ನೀನು ಭಗವಂತ

ಕಾಲವೆನ್ನುವ ಬಕ
ನಾವು ನೀರಲಿ ಮಿಕ
ನಮ್ಮನು ನುಂಗಲು ಕಾದಿದೆ ದಿನವೂ
ಏನು ಮಾಡದೆಯೇ ಶಿಕ್ಷೆ ನಮಗೀಗಾ
ಗರ್ವದ ಹೊದೆಯು ನೀಗಲೀ ಬೇಗ
ನ್ಯಾಯಾ ನಾಲಿಗೆ ತಾನೇ ಹಾಕಿದೆ ಬೀಗ

ಈ ಭೂಮಿ ಮೇಲೆ ಇಲ್ಲಾ, ನೀನು ಭಗವಂತ

ಯಾಕೆ ಇಂಥಾ ಸ್ಥಿತಿ ಪ್ರೀತಿಗಂಥಾ ಗತಿ
ಬ್ರಾಂತಿಯಾ ಮೋಡವೆ ತುಂಬಿದೆ ಮನದಿ
ನಾವು ಬದುಕಿದರೆ ನಿಮಗೆ ಸೋಲೇನೆ
ಸಾಕು ಈ ಜನುಮಾ ಗೆಲ್ಲಿ ನೀವೇನೆ
ಇಂಥ ಬಾಳಲಿ ಸಾವೇ ಕ್ಷೇಮವು ತಾನೇ

ಈ ಭೂಮಿ ಮೇಲೆ ಇಲ್ಲಾ ನೀನು ಭಗವಂತ
ನಿನ್ನನ್ನೇ ನಂಬಿ ತಾನೇ ಹಿಂಸೆ ರಾದ್ದಂತ
ದಿನವೂ ಹೀಗೆ ನುಂಗಬೇಕೇ ನೋವ ಜೀವಂತ
ಎಲ್ಲರೊಂದಿಗೆ ಇದ್ದು ಕೂಡ ಯಾಕೆ ಏಕಾಂತ
ಇಲ್ಲಿ ಯಾವುದು ನಮ್ಮದಲ್ಲಾ ಸ್ವಂತ

ಈ ಭೂಮಿ ಮೇಲೆ ಇಲ್ಲಾ ನೀನು ಭಗವಂತ



Credits
Writer(s): V. Manohar, Anoop Seelin J
Lyrics powered by www.musixmatch.com

Link