Illitanka Neenu

ಇಲ್ಲಿತಂಕ ನೀನು ಎಲ್ಲಿ ಇದ್ದೆ ಕಣಾದಂಗೆ ಕುಂತು ಕಾಡುತಿದೆ

ನಿನ್ನನು ಮೊದಲು ಕಂಡಾಗ ನಾ
ಒಂದನೇ ಕ್ಲಾಸಲ್ಲಿ ಓದುತಿದ್ದೆ

ಕಂಡ ಕನಸೆಲ್ಲಾವು ನಿಜವೂ ಆಗೆ ಹೋಯ್ತು
ಇಬ್ಬರ ಎದೆಯಲ್ಲಿಯು ಕೊಳಿಯು ಕೂಗೆಬಿಡ್ತು

ಕೊಕ್ಕೋರೆ ಕೊಕ್ಕೋರೆ ಕೊಕ್ಕೋರೆ ಕೊಕ್ಕೋ... ಕೋ

ನೀ ನಡೆದರೆ ನಾಲ್ಕು ಹೆಜ್ಜೆ ಭೂಮ್ತಾಯಿಗೆ ಯೌವನ

ಯಾರೇ ನಿಂಗೆ ಕಳಿಸಿಕೊಟ್ರು ಈ ರೀತಿ ಪ್ರತಿಭೆನಾ
ತರಬೇತಿ ಇಲ್ಲದೇನೆ ತುಂಟನಗು ನಗುತಿಯ

ಏನಾರ ಹೆಚ್ಚು ಕಮ್ಮಿ ಆದ್ರೆ ಏನು ಮಾಡ್ತೀಯಾ
ಮನಸು ಯಾಕೋ ಮರಕೋತಿ ಅಡ್ತಿದೆ

ಕೊಂಬೆ ಸಿಗದೆ ನಿಂಗೆ ನಿಂಗೆ ಜೋತು ಬೀಳ್ತಿದೆ
ನೆನ್ನೆ ಕಳೆದ ನೆನಪಾಗುತ್ತಿದೆ

ಇಲ್ಲಿತಂಕ ನೀನು ಎಲ್ಲಿ ಇದ್ದೆ ಕಣಾದಂಗೆ ಕುಂತು ಕಾಡುತಿದೆ
ನಿನ್ನನು ಮೊದಲು ಕಂಡಾಗ ನಾ
ಒಂದನೇ ಕ್ಲಾಸಲ್ಲಿ ಓದುತಿದ್ದೆ

ಹೂವಿನ ಆಕ್ರಮಣ ಸ್ಪರ್ಶದ ಸಂಕ್ರಮಣ
ಒಟ್ಟಿಗೆ ಕಾಣಿಸಿತು ನೀನೇ ಆನಂದವನ

ಅರರರೆ ವ್ಯಾಕರಣ ಅಪ್ಪಿ ತಪ್ಪಿ ಬಂತು ಕಣಾ
ಕಣ್ಣಾ ಮುಂದೆ ಇದ್ರೆ ನೀನು ಕನ್ನಡಾನೆ ಆಭರಣಾ

ನೀನೇ ಅವಳು ಇದಲ್ವಾ ಮುದ್ರೆಯು
ಜೊತೆಗೆ ಇದ್ರೆ ಅದಲ್ವಾ ಜಾತ್ರೆಯು
ಮೈಯಾ ಒಳಗೆ ಮೈಸೂರ್ ನದಿಯು

ಇಲ್ಲಿತಂಕ ನೀನು ಎಲ್ಲಿ ಇದ್ದೆ ಕಣಾದಂಗೆ ಕುಂತು ಕಾಡುತಿದೆ

ನಿನ್ನನು ಮೊದಲು ಕಂಡಾಗ ನಾ
ಒಂದನೇ ಕ್ಲಾಸಲ್ಲಿ ಓದುತಿದ್ದೆ

ಕಂಡ ಕನಸೆಲ್ಲಾವು ನಿಜವೂ ಆಗೆ ಬಿಡ್ತು
ಇಬ್ಬರ ಎದೆಯಲ್ಲೂ ಕೊಳಿಯೂ ಕೂಗೆಬಿಡ್ತು

ಕೊಕ್ಕೊರೆ ಕೊಕ್ಕೊರೆ ಕೊಕ್ಕೊರೆ ಕೊಕ್ಕೋ



Credits
Writer(s): Kalyan K, V Sridhar Murthy
Lyrics powered by www.musixmatch.com

Link