Nannali Naanilla

ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ

ನನ್ನಯ ತನವೆಲ್ಲ ಕೆಲೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ

ನೀನೇನೆ ನಾನಾದೆ

ನಾನೇಕೇ ಹೀಗಾದೆ

ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ

(I love you
I love you
I love you)

ಒ, ದೇವ ಇಂದು ಅವಳಿಲ್ಲಿ ಬಂದು
ತಾನಾಗಿ ಎಲ್ಲ ಹೇಳಲಿ

ಇಂದಾದರೂನು ನಾ ಹೇಳಲೇನು
ಆ ಧೈರ್ಯವಿಲ್ಲ ನನ್ನಲಿ
ಒ, ಮಾತಿಂದ ಮೌನ ಮರೆಯಾಗಲಿ

ನನ್ನಯ ತನವೆಲ್ಲ ಕಳೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ

ಆ ಒಂದು ಮಾತು ತುಟಿಮೇಲೆ ನಿಂತು
ಧನಿ ಆಗಲೆಂದೇ ಕಾದಿದೆ

ನಾ ಹೇಳಬೇಕೇ ನೀ ಹೇಳಬೇಕೇ
ಈ ಪ್ರೀತಿ ಎಲ್ಲ ಹೇಳದೆ

ಯಾರಾದರೇನು ಅನ್ನಬಾರದೇ

ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ

ನನ್ನಯ ತನವೆಲ್ಲ ಕೆಲೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ

ನೀನೇನೆ ನಾನಾದೆ

ನಾನೇಕೇ ಹೀಗಾದೆ



Credits
Writer(s): Gurukiran, Kaviraj
Lyrics powered by www.musixmatch.com

Link