L L Ellinda

ಎಲ್ ಎಲ್ಲಿಂದ ಓ ಒಂದಾದವೀ ಹೂ ದುಂಬಿಯು
ಇ ಈ ಬಂಧ ಈ heart ಇಂದ L O V Eಯು
ಆ ಹೂವೇರಿ ಆ ಜೇನ್ಹೀರಿ lip kiss ಆಯಿತೇ
ಆ ಶೃಂಗಾರದ ಝೇಂಕಾರ love song ಆಯಿತೇ

ನನ ಕಂಪಲೀ ಈ ಕಂಪನಾ
ನನ ರಂಗಲೀ ರೋಮಾಂಚನಾ
ಏನಾಯಿತೇನೋ ಕಾಣೆ ನಾನು ದೇವರಾಣೆ
ನೀ ಹೇಳು ದುಂಬಿ ಇದು ಪ್ರೀತಿಯೇ

ಎಲ್ ಎಲ್ಲಿಂದ ಓ ಒಂದಾದವೀ ಹೂ ದುಂಬಿಯು
ಇ ಈ ಬಂಧ ಈ heart ಇಂದ L O V Eಯು
ಆ ಹೂವೇರಿ ಆ ಜೇನ್ಹೀರಿ lip kiss ಆಯಿತೇ
ಆ ಶೃಂಗಾರದ ಝೇಂಕಾರ love song ಆಯಿತೇ

ನಿನಗಾಗಿಯೇ ಹೂವಾದೆನು
ನಿನ ದಾರಿಯಾ ನಾ ಕಾದೆನು
ಹೂವಿಂದ ಹೂವಿಗೆ ಹಾರಿ ಹೀರೊ ಆಟವೇಕೋ
ನೀ ನನ್ನ hero ನನ ಸೇರಿಕೋ

ಎಲ್ ಎಲ್ಲಿಂದ ಓ ಒಂದಾದವೀ ಹೂ ದುಂಬಿಯು
ಇ ಈ ಬಂಧ ಈ heart ಇಂದ L O V Eಯು
ಆ ಹೂವೇರಿ ಆ ಜೇನ್ಹೀರಿ lip kiss ಆಯಿತೇ
ಆ ಶೃಂಗಾರದ ಝೇಂಕಾರ love song ಆಯಿತೇ



Credits
Writer(s): Gurukiran, Kaviraj
Lyrics powered by www.musixmatch.com

Link