Hrudayadali Idenidhu

ಹೃದಯದಲಿ ಇದೇನಿದು ನದಿಯೊಂದು ಓಡಿದೆ
ಹೃದಯದಲಿ ಇದೇನಿದು ನದಿಯೊಂದು ಓಡಿದೆ
ಕಲಕಲನೇ ಕಲರವ ಕೇಳಿ ಹೊಸಬಯಕೆ ಹೂವು ಅರಳಿ
ಜೊತೆಯಲ್ಲಿ ಪ್ರೇಮ ಗೀತೆ ಹಾಡುವಾಸೆ ಈಗ

ಹೃದಯದಲಿ ಇದೇನಿದು ನದಿಯೊಂದು ಓಡಿದೆ
ಹೃದಯದಲಿ ಇದೇನಿದು ನದಿಯೊಂದು ಓಡಿದೆ
ಕಲಕಲನೇ ಕಲರವ ಕೇಳಿ ಹೊಸಬಯಕೆ ಹೂವು ಅರಳಿ
ಜೊತೆಯಲ್ಲಿ ಪ್ರೇಮ ಗೀತೆ ಹಾಡುವಾಸೆ ಈಗ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ

ಸುಯ್ ಎನ್ನುತ ಬೀಸುವ ತಣ್ಣನೆ ಗಾಳಿಗೆ

ಗುಯ್ಯ್ ಎನ್ನುವ ದುಂಬಿಯ ಹಾಡಿನ ಮೋಡಿಗೆ

ಈ ಮನಸು ಸೋಲುತಿದೆ
ಹೊಸ ಕನಸು ಕೆಣಕುತಿವೆ
ಮಾಡುವುದೇನೀಗ

ಹೃದಯದಲಿ ಇದೇನಿದು
ನದಿಯೊಂದು ಓಡಿದೆ

ಘಮ್ ಎನ್ನುವ ತಾವರೆ ಹೂವಿನ ಕಂಪಿಗೆ

ಝಂ ಎನ್ನಿಸಿ ತನುವಳಿ ಓದುವ ಮಿಂಚಿಗೆ

ಮೈ ಬಿಸಿಯು ಏರುತಿದೆ
ಈ ಬೆಸುಗೆ ಹೇಳುತಿದೆ
ತುಂಬಿತು ಆನಂದ
ಹೃದಯದಲಿ ಇದೇನಿದು ನದಿಯೊಂದು ಓಡಿದೆ
ಹೃದಯದಲಿ ಇದೇನಿದು ನದಿಯೊಂದು ಓಡಿದೆ
ಕಲಕಲನೇ ಕಲರವ ಕೇಳಿ
ಹೊಸಬಯಕೆ ಹೂವು ಅರಳಿ
ಜೊತೆಯಲ್ಲಿ ಪ್ರೇಮ ಗೀತೆ ಹಾಡುವಾಸೆ ಈಗ
ಹೃದಯದಲಿ ಇದೇನಿದು ನದಿಯೊಂದು ಓಡಿದೆ
ಹೃದಯದಲಿ ಇದೇನಿದು ನದಿಯೊಂದು ಓಡಿದೆ



Credits
Writer(s): Chi. Udayashankar, Upendra Kumar
Lyrics powered by www.musixmatch.com

Link