Muthuraja Kalitu

(ಎಪ್ಪತ್ತೇಳು ಬೆಟ್ಟದಿಂದ ಸಿಂಗಾನಲ್ಲೂರ್ ರಾಜ ಬಂದ
ನೀನಾಡಿದ್ದೇನೆ ಆಟ ಮಾರಿ
ಗೆಲ್ಲೋ ದಾರಿ ನೋಡು ಅಂದ)

(ಕೇಳಯ್ಯ ಕೇಳೋ ಕಂದ
ಗೆದ್ದೋನ್ಗೆ ಭೂಮಿ ಅಂದ)

ಮುತ್ತುರಾಜ ಕಾಲಿಟ್ಟ side-u ಬಿಡೋಲೆ
ಮಣ್ಣಿನ ಮಗ ಕಾಲಿಟ್ಟ side-u ಬಿಡೋಲೆ

(ಎಪ್ಪತ್ತೇಳು ಬೆಟ್ಟದಿಂದ ಸಿಂಗಾನಲ್ಲೂರ್ ರಾಜ ಬಂದ
ನೀನಾಡಿದ್ದೇನೆ ಆಟ ಮಾರಿ
ಗೆಲ್ಲೋ ದಾರಿ ನೋಡು ಅಂದ
ಸಿದ್ಧ ವೀರ್ರಾಜ बोलो)

(ಆ ರುದ್ರ ವೀರ ಭದ್ರ
ಈ ಕಲಿಗಾಲದಾಗ ಪರಮೇಶ್ವರನಾದ ಶಿವನು
ಕೈಲಾಸದಿಂದ ಭೂಲೋಕವನ್ನು ದಿಟ್ಟಿಸಿ ನೋಡಲಾಗಿ
ನೋಡಲಾಗಿ
Site ಕೊಡುಸ್ತೇವ್ರಿ
ಸಾಲ ಕೊಡುಸ್ತೇವ್ರಿ
ಸರ್ಕಾರಿ ನೌಕ್ರಿ ಕೊಡುಸ್ತೇವು
ಬೇಕಾದ್ collegeನಾಗ seat ಕೊಡುಸ್ತೇವು ಅಂತ
ಕಿವಿಯಾಗ ಹೂವು, ಹಣೆಯಾಗ ತಿಲಕ ಇಡ್ತಾಯಿರ್ತಾಕಂತ ಸಂದರ್ಭ್ದಾಗ)

ತಿಲಕ ಇಟ್ಟು ತಲೆ ಹೊಡೆಯೋರು
ಎಲ್ಲ ತಿಳಿದೋರು
(ಜಗ್ಗನಕ್ಕ ನಕ್ ಜಕ್)
ಕಾಲು ಎಳೆಯೋ ಜನರ ನಡುವೆ ಸುಮ್ನೆ ನುಗ್ಗು ಗುರು
(ಜಗ್ಗನಕ್ಕ ನಕ್ ಜಕ್)
ಎಲ್ಲಾ ಕಲೆಯ ಬಲ್ಲ
ಜಗದ ಜಟ್ಟಿ ಮಲ್ಲ

ಮುತ್ತುರಾಜ ಕಾಲಿಟ್ಟ side-u ಬಿಡೋಲೆ
ಮಣ್ಣಿನ ಮಗ ಕಾಲಿಟ್ಟ side-u ಬಿಡೋಲೆ

(ಎಪ್ಪತ್ತೇಳು ಬೆಟ್ಟದಿಂದ ಸಿಂಗಾನಲ್ಲೂರ್ ರಾಜ ಬಂದ
ನೀನಾಡಿದ್ದೇನೆ ಆಟ ಮಾರಿ
ಗೆಲ್ಲೋ ದಾರಿ ನೋಡು ಅಂದ)

(ಬಂಗಾರಿ
ಸಿಂಗಾರಿ)

(ವೈಯ್ಯಾರಿ)

(ಗೊತ್ತೇನಮ್ಮ)

(ಪ್ರಿಯತಮ)

(ತಂದಾನ ತಾನೋ
ತಾನೆ ತಂದಾನ ತಾನೋ
ತಂದಾನ ತಾನೋ
ತಾನೆ ತಂದಾನ ತಾನೋ
ತಾನೆ ತಂದಾನ ತಾನೋ
ತಾನೆ ತಂದಾನ ತಾನೋ
ತಾನೆ ತಂದಾನ ತಾನೋ)

(ಮಾವಯ್ಯ
I love you
I love you
I love you
I love you
We love you
ರಾ ರಾ ರಾಜ नाचो
ರಾ ರಾ ರಾಜ गावो)

(ಆ ಪುರಂದರ ವಿಠಲನ ಪರಮ ಭಕ್ತನಾದ
ಗಂಟೆಯ ಪರಂದಾಮಯ್ಯನ ಮಗಳು
ಸಣ್ಣ size-ಅನ್ನು ನೋಡಿ ಕೋಳಿ ಮಂಜನೊಂದಿಗೆ ಓಡಿ ಹೋಗಿದ್ಲಪ್ಪ
TV-nine ಅಲ್ ನೋಡಿದ್ವಪ್ಪ
ಆರು ತಿಂಗಳ ನಂತರ love cut ಆಗಿ
ಅವ್ನ್ ಬಿಟ್ಹೋಗಿ ಆಕೆ ಮುದುಡಿದ ತಾವರೆಯಂತೆ
Sink ಆಗಿ ಸುಳ್ಯ circleನಲ್ಲಿ ನಿಂತಿದ್ದಾಳೆ
ಅವಳನ್ನ ಕಂಡ ಪರಂದಾಮಯ್ಯ
ಒಗ್ಬಿಟ್ನಾ ಗುರುಗಳೇ
ದರ ದರ ದರನೇ ಎಳೆದು ತಂದು ವಿಠ್ಠಲನ ಮುಂದೆ ನಿಲ್ಲಿಸಿ
ಗಳ ಗಳ ಗಳನೆ ಒಂದೇ ಕಣ್ಣಿನಲ್ಲಿ ಅಳುತ್ತಾ
ವಿಠಲಾ
ರಂಗಾ
ನಾನು ಮಾಡಿದ ಪುಣ್ಯ ನಿಂಗೆ
Reach-ey ಆಗ್ಲಿಲ್ವಾ ತಂದೆ)

ಪುಣ್ಯ ಮಾಡು ಶಿವ ಮೆಚ್ತಾನೆ ಅಂದ್ರು ದೊಡ್ಡೋರು
ಪಾಪ ಪುಣ್ಯ ಬದನೇಕಾಯಿ ನಮ್ಗೆ ಯಾಕೆ ಗುರು
ದಂಡು ದಾಳಿಗೆಲ್ಲ
ಬೆದರೋ ಗಂಡೇ ಅಲ್ಲ

ಮುತ್ತುರಾಜ ಕಾಲಿಟ್ಟ side-u ಬಿಡೋಲೆ
ಮಣ್ಣಿನ ಮಗ ಕಾಲಿಟ್ಟ side-u ಬಿಡೋಲೆ

(ಎಪ್ಪತ್ತೇಳು ಬೆಟ್ಟದಿಂದ ಸಿಂಗಾನಲ್ಲೂರ್ ರಾಜ ಬಂದ
ನೀನಾಡಿದ್ದೇನೆ ಆಟ ಮಾರಿ
ಗೆಲ್ಲೋ ದಾರಿ ನೋಡು ಅಂದ)



Credits
Writer(s): Nagendra Prasad, V Harikrishna
Lyrics powered by www.musixmatch.com

Link