Topu Mele

Top-u ಮೇಲೆ ಕುಂತ god-u ಏನೋ ಗೀಚವ್ನೆ
ಈ ಪಾಪಿ ಜನ್ಮ ತಂದು ಭೂಮಿಗೆ ಬಿಟ್ಟವ್ನೆ
ಒಮ್ಮೆ ಹಾಡು ಅಂತಾನೆ
ಒಮ್ಮೆ ಕುಣಿ ಅಂತಾನೆ
ಇನ್ನ ಯಾರ್ನೋ ತೋರ್ಸಿ love ಮಾಡ್ ಅಂತವ್ನೆ
ನಾನ್ಯೆಂಗನ್ತಾ ಬಾಳಲಯ್ಯ ವೆಂಕಟೇಶ್ವರ
ನಾನ್ಯೆಂಗನ್ತಾ ಎಗಲಯ್ಯ ಗೊಮ್ಮಟೇಶ್ವರ

ಡುಂ ಡುಂ ಡುಂಟಕ ಡುಂ ಡುಂ ಡುಂಟಕ ಡುಂ ಡುಂ ಡುಂಟಕ ಡುಂ ಡುಂ ಡುಂ
ಡುಂ ಡುಂ ಡುಂಟಕ ಡುಂ ಡುಂ ಡುಂಟಕ ಡುಂ ಡುಂ ಡುಂಟಕ ಡುಂ ಡುಂ ಡುಂ

ನನ್ ಪಾಡಿಗೆ ನಾನಿದ್ದೆ ನಂಜುಂಡೇಶ್ವರ
ಪ್ರೀತಿ ಅನ್ನೋ ಹುಳ ಬಿಟ್ಟ ವಿಶ್ವೇಶ್ವರ
ನಿದ್ದೆ ಗಿದ್ದೆ ಯಾಕೋ ಬರ್ತಾಯಿಲ್ಲ ಸೋಮೇಶ್ವರ
ಊಟ ಗೀಟ ಸೇರ್ತಾಯಿಲ್ಲ ತಂದೆ ರಾಮೇಶ್ವರ
ಹುಡುಗೂರು life-ಎಲ್ಲ ಹಿಂಗಾದ್ರೆ ಹೆಂಗೋ ಹರ
ನೀನೆ ಬಂದು ದಾರಿ ತೋರ್ಸೋ ಹೇ ಈಶ್ವರ
ಇಲ್ದಿದ್ರೆ ಹುಡುಗುರ ಬಾಳು wholesale-o ಹರ
ಶಂಭೋ ಶಂಕರ
ಶಂಭೋ ಶಂಕರ

Top-u ಮೇಲೆ ಕುಂತ god-u ಏನೋ ಗೀಚವ್ನೆ
ಈ ಪಾಪಿ ಜನ್ಮ ತಂದು ಭೂಮಿಗೆ ಬಿಟ್ಟವ್ನೆ

ಡುಂ ಡುಂ ಡುಂಟಕ ಡುಂ ಡುಂ ಡುಂಟಕ ಡುಂ ಡುಂ ಡುಂಟಕ ಡುಂ ಡುಂ ಡುಂ
ಡುಂ ಡುಂ ಡುಂಟಕ ಡುಂ ಡುಂ ಡುಂಟಕ ಡುಂ ಡುಂ ಡುಂಟಕ ಡುಂ ಡುಂ ಡುಂ

Bus-o bike-o ಹಾಯಾಗಿದ್ದೆ ಹೊನ್ನೇಶ್ವರ
ಹುಡುಗೀರ್ smile-u ತೋರ್ಸಿ ಯಾಮಾರ್ಸ್ಬಿಟ್ಟೆ ನಾಗೇಶ್ವರ
ಸುಮ್ಸುಮ್ನೆ ನಕ್ತಾಯಿರ್ತಿನ್ ಅಂತೆ ನಂದೀಶ್ವರ
ಎಲ್ಲೋ ಹೊರ್ಟು ಎಲ್ಲೋ ಸೇರ್ತಿನ್ ಚಂದ್ರೇಶ್ವರ
ಹುಡುಗೂರು ಯಾವಾಗ್ಲೂ ಯಾಮಾರೋದು ಯಾಕೋ ಹರ
ನೀನೆ ನಿಂತು ಗೆಲ್ಸ್ಹೋಗಯ್ಯಾ ಸರ್ವೇಶ್ವರ
ಇಲ್ದಿದ್ರೆ ಹುಡುಗುರ ಬಾಳು ಮುಗೆಯೋ ಹರ
ಕೇಳೋ ಮಾದೇಶ್ವರ

Top-u ಮೇಲೆ ಕುಂತ god-u ಏನೋ ಗೀಚವ್ನೆ
ಈ ಪಾಪಿ ಜನ್ಮ ತಂದು ಭೂಮಿಗೆ ಬಿಟ್ಟವ್ನೆ
ಒಮ್ಮೆ ಹಾಡು ಅಂತಾನೆ
ಒಮ್ಮೆ ಕುಣಿ ಅಂತಾನೆ
ಇನ್ನ ಯಾರ್ನೋ ತೋರ್ಸಿ love ಮಾಡ್ ಅಂತವ್ನೆ
ನಾನ್ಯೆಂಗನ್ತಾ ಬಾಳಲಯ್ಯ ವೆಂಕಟೇಶ್ವರ
ನಾನ್ಯೆಂಗನ್ತಾ ಎಗಲಯ್ಯ ಗೊಮ್ಮಟೇಶ್ವರ

ಡುಂ ಡುಂ ಡುಂಟಕ ಡುಂ ಡುಂ ಡುಂಟಕ ಡುಂ ಡುಂ ಡುಂಟಕ ಡುಂ ಡುಂ ಡುಂ
ಡುಂ ಡುಂ ಡುಂಟಕ ಡುಂ ಡುಂ ಡುಂಟಕ ಡುಂ ಡುಂ ಡುಂಟಕ ಡುಂ ಡುಂ ಡುಂ
ಡುಂ ಡುಂ ಡುಂಟಕ ಡುಂ ಡುಂ ಡುಂಟಕ ಡುಂ ಡುಂ ಡುಂಟಕ ಡುಂ ಡುಂ ಡುಂ
ಡುಂ ಡುಂ ಡುಂಟಕ ಡುಂ ಡುಂ ಡುಂಟಕ ಡುಂ ಡುಂ ಡುಂಟಕ ಡುಂ ಡುಂ ಡುಂ



Credits
Writer(s): Chandru S L, Premkumar S
Lyrics powered by www.musixmatch.com

Link